Pooja Hegde: ರಾಧೆ-ಶ್ಯಾಮ್​ ಸೋತಿದ್ದಕ್ಕೆ ಡಲ್​ ಆಗ್ಬಿಟ್ಟಿದ್ದಾರೆ ಪೂಜಾ ಹೆಗ್ಡೆ, ಮುಂದೇನು ಅನ್ನೋ ಚಿಂತೆಯಂತೆ!

Pooja Hegde : ಯಾವುದೇ ಸಿನಿಮಾಗಳು ಸಿಗದೇ ಪೂಜಾ ಹೆಗ್ಡೆ ಬೇಸರ ಮಾಡಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದು ಮುಂದುವರೆದರೆ ಮುಂದೆ ಹೇಗೆ ಎನ್ನುವ ಪ್ರಶ್ನೆ ಪೂಜಾ ಹೆಗ್ಡೆ ಅವರನ್ನು ಕಾಡುತ್ತಿದೆಯಂತೆ. ಈ ಬಗ್ಗೆ ಕುಟುಂಬದವರ ಜೊತೆಯೂ ಚರ್ಚೆ ನಡೆಸಿದ್ದಾರಂತೆ ನಟಿ.

First published: