ಬಾಲಿವುಡ್ನ ಕ್ಯೂಟ್ ನಟಿ ಪೂಜಾ ಹೆಗ್ಡೆ ಅವರು 57 ವರ್ಷದ ಸಲ್ಮಾನ್ ಖಾನ್ ಅವರ ಜೊತೆ ರೊಮ್ಯಾನ್ಸ್ ಮಾಡಿದ್ದಾರೆ. ಕಿಸಿ ಕಾ ಭಾಯ್, ಕಿಸಿ ಕೀ ಜಾನ್ ಸಿನಿಮಾದಲ್ಲಿ ಒಟ್ಟಿಗೆ ನಟಿಸಿರುವ ಈ ಜೋಡಿಯ ಮಧ್ಯೆ ಬರೋಬ್ಬರಿ 22 ವರ್ಷಗಳ ವಯಸ್ಸಿನ ಅಂತರವಿದೆ.
2/ 7
57 ವರ್ಷದ ಸೂಪರ್ಸ್ಟಾರ್ ಸಲ್ಮಾನ್ ಖಾನ್ ಅವರು 32 ವರ್ಷದ ನಟಿ ಪೂಜಾ ಹೆಗ್ಡೆ ಜೊತೆ ತೆರೆ ಹಂಚಿಕೊಂಡಿದ್ದಾರೆ. ಸಿನಿಮಾ ಶೂಟಿಂಗ್ ಆರಂಭವಾದಾಗಿನಿಂದಲೂ ಈ ಜೋಡಿಯ ಮಧ್ಯೆ ಲವ್ ಶುರುವಾಗಿದೆ ಎನ್ನುವ ಮಾತು ಕೇಳಿ ಬರುತ್ತಿದೆ.
3/ 7
ಎಲ್ಲಾ ಇಂಡಸ್ಟ್ರಿಗಳಲ್ಲೂ ಈ ಪದ್ಧತಿ ಇದೆ. ಹಿರಿಯ ನಟರು ತೆರೆಯ ಮೇಲೆ ಕಿರಿಯ ನಟಿಯ ಜೊತೆ ರೊಮ್ಯಾನ್ಸ್ ಮಾಡುತ್ತಾರೆ. ಇದೀಗ ಪೂಜಾ ಈ ಬಗ್ಗೆ ತಮ್ಮ ಅನುಭವವನ್ನು ಹಾಗೂ ಅಭಿಪ್ರಾಯವನ್ನು ಶೇರ್ ಮಾಡಿದ್ದಾರೆ.
4/ 7
ಇದು ಹೊಸ ವಿಚಾರವೇನಲ್ಲ. ಹಾಗೆಯೇ ಸಲ್ಮಾನ್ ಖಾನ್ ಜೊತೆ ರೊಮ್ಯಾನ್ಸ್ ಮಾಡಿದ ಮೊದಲ ಕಿರಿಯ ನಟಿ ನಾನಲ್ಲ. ಈ ಮುಂಚೆಯೇ ಬಹಳಷ್ಟು ಕಿರಿಯ ನಟಿಯರು ಸಲ್ಮಾನ್ ಖಾನ್ ಜೊತೆ ರೊಮ್ಯಾನ್ಸ್ ಮಾಡಿದ್ದಾರೆ ಎಂದಿದ್ದಾರೆ.
5/ 7
ನನ್ನ ಪೋಷಕರು ನಾನು ಸಲ್ಮಾನ್ ಖಾನ್ ಅವರಂತಹ ಸೂಪರ್ಸ್ಟಾರ್ ಜೊತೆ ನಟಿಸಿದ್ದೇನೆ ಎಂದು ತುಂಬಾ ಥ್ರಿಲ್ ಆಗಿದ್ದಾರೆ. ನನ್ನ ತಾಯಿ ಹಾಗೂ ತಂಗಿ ಸಲ್ಮಾನ್ ಖಾನ್ ಅವರ ದೊಡ್ಡ ಫ್ಯಾನ್ಸ್ ಎಂದಿದ್ದಾರೆ ಪೂಜಾ.
6/ 7
ಸಲ್ಮಾನ್ ಖಾನ್ ಅವರು ಈ ಹಿಂದೆ ಕಿರಿಯ ನಟಿಯರ ಜೊತೆ ರೊಮ್ಯಾನ್ಸ್ ಮಾಡಿದ್ದಾರೆ. ಹಾಗೆಯೇ ಅವರ ಅಭಿನಯಕ್ಕಾಗಿ ಮೆಚ್ಚುಗೆಯನ್ನೂ ಗಳಿಸಿದ್ದಾರೆ. ನಟ ತೆರೆಯ ಮೇಲೆಯೂ ಗೌರವ ಕಾಪಾಡಿಕೊಂಡು ಬಂದಿದ್ದಾರೆ. ಹಾಗೆಯೇ ಯಾವುದೇ ನಟಿಯ ಜೊತೆ ಇಂಟಿಮೇಟ್ ಸೀನ್ಗಳನ್ನು ಕೂಡಾ ಮಾಡಿಲ್ಲ.
7/ 7
ಅಭಿಮಾನಿಗಳು ಪೂಜಾ ಹಾಗೂ ಸಲ್ಮಾನ್ ಖಾನ್ ಅವರ ಕೆಮಿಸ್ಟ್ರಿ ಇಷ್ಟಪಡುತ್ತಿದ್ದಾರೆ. ಈ ಜೋಡಿಯ ನಡುವಿನ ರೊಮ್ಯಾನ್ಸ್ ಸಿನಿಮಾಗೆ ಪ್ಲಸ್ ಪಾಯಿಂಟ್ ಆಗಲಿದೆ ಎಂದಿದ್ದಾರೆ.
First published:
17
Pooja Hegde: 22 ವರ್ಷ ಹಿರಿಯ ನಟನ ಜೊತೆ ರೊಮ್ಯಾನ್ಸ್ ಹೇಗಿತ್ತು? ಪೂಜಾ ಹೇಳಿದ್ದಿಷ್ಟು