Pooja Hegde: ಟ್ರೆಡಿಷನ್ ಡ್ರೆಸ್​ನಲ್ಲಿ ಪೂಜಾ ಹೆಗ್ಡೆ; ಪಡ್ಡೆ ಹುಡುಗರ ನಿದ್ದೆ ಕದ್ದ ಚೆಲುವೆ

Pooja Hegde: ನಾಗ ಚೈತನ್ಯ ಅಭಿನಯದ ಒಕಾ ಲೈಲಾ ಪಾರೋ ಚಿತ್ರದ ಮೂಲಕ ಟಾಲಿವುಡ್​ಗೆ ಪರಿಚಯವಾದ ಪೂಜಾ ಹೆಗ್ಡೆ ನಂತರ ವರುಣ್ ಅಭಿನಯದ ಮುಕುಂದ ಚಿತ್ರದ ಮೂಲಕ ಮತ್ತಷ್ಟು ಹತ್ತಿರವಾದರು. ಇದೇ ವೇಳೆ ಆಕೆಯ ಕೆಲವು ಫೋಟೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

First published: