Pooja Hegde: ಗೋಲ್ಡನ್ ಕಲರ್ ಸೀರೆಯಲ್ಲಿ ಪೂಜಾ ಹೆಗ್ಡೆ! 'ಬಂಗಾರದ ಗೊಂಬೆ ನಮ್ಮ ದೇವಿ ನೀನಮ್ಮ' ಅಂದ್ರು ಸಿನಿ ರಸಿಕರು!

ಪೂಜಾ ಹೆಗ್ಡೆ ಕಾಲಿಗೆ ಗಾಯ ಮಾಡಿಕೊಂಡಿರುವುದು ಗೊತ್ತೇ ಇದೆ. ಗಾಯದಿಂದ ಚೇತರಿಸಿಕೊಂಡಿರುವ ಈ ಕನ್ನಡದ ಚೆಲುವೆ ಇತ್ತೀಚೆಗಷ್ಟೇ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈಗ ಆ ಚಿತ್ರಗಳು ವೈರಲ್ ಆಗುತ್ತಿವೆ.

First published: