Pooja Hegde: ಬೇಬಿ ಪಿಂಕ್ ಗೌನ್​ನಲ್ಲಿ ಪೂಜಾ ಹೆಗ್ಡೆ! ಸೈಮಾ ಅವಾರ್ಡ್ಸ್​​ನಲ್ಲಿ ಹೀಗಿತ್ತು ಲುಕ್

ದಕ್ಷಿಣ ಮತ್ತು ಬಾಲಿವುಡ್ ಸಿನಿಮಾಗಳಲ್ಲಿ ಮಿಂಚಿರುವ ನಟಿ ಪೂಜಾ ಹೆಗ್ಡೆ ಅವರು ಸೈಮಾ ಪ್ರಶಸ್ತಿ ಶೋ 2022 (SIIMA Awards 2022) ನಲ್ಲಿ ಭಾಗವಹಿಸಿದ್ದರು. ನಟಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಪಡೆದಿದ್ದಾರೆ. ಈ ಸಮಯದಲ್ಲಿ, ಅವರು ಗುಲಾಬಿ ಬಣ್ಣದ ಗೌನ್‌ನಲ್ಲಿ ಕಾಣಿಸಿಕೊಂಡರು.

First published: