Pooja Hegde Pics: ಪೂಜಾ ಹೆಗ್ಡೆ ಇಟಲಿಯ ಕಡಲ ತೀರದಲ್ಲಿ ಕುಳಿತು ಜೀವನದ ಪಾಠ ಮಾಡುತ್ತಿದ್ದಾರೆ..!
Radhe Shyam: ಸಾಲು ಸಾಲು ಸಿನಿಮಾಗಳಲ್ಲಿ ಸ್ಟಾರ್ ನಟರೊಂದಿಗೆ ನಟಿಸುತ್ತಿರುವ ಪೂಜಾ ಹೆಗ್ಡೆ ಸದ್ಯ ಇಟಲಿಯಲ್ಲಿದ್ದಾರೆ. ಇಟಲಿಯಲ್ಲಿ ಕಡಲ ತೀರದಲ್ಲಿ ಕುಳಿತು ಜೀವನದ ಪಾಠ ಮಾಡಲಾರಂಭಿಸಿದ್ದಾರೆ. (ಚಿತ್ರಗಳು ಕೃಪೆ: ಪೂಜಾ ಹೆಗ್ಡೆ)