Pooja Hegde: ದೇಹದ ಆ ಭಾಗ ಬದಲಾಯಿಸೋಕೆ ಸರ್ಜರಿಗೆ ರೆಡಿಯಾದ ಪೂಜಾ ಹೆಗ್ಡೆ

ಟಾಲಿವುಡ್ ನ ನಂಬರ್ ವನ್ ನಾಯಕಿಯರಲ್ಲಿ ಪೂಜಾ ಹೆಗ್ಡೆ ಒಬ್ಬರು. ಇತ್ತೀಚೆಗೆ ಈ ನಟಿಯ ಟೈಂ ಚೆನ್ನಾಗಿಲ್ಲ. ಸತತ ಸಿನಿಮಾ ಫ್ಲಾಪ್ ಆಗಿದೆ. ನಟಿ ಇದೀಗ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ. ದೇಹದ ಒಂದು ಭಾಗವನ್ನು ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ರೆಡಿಯಾಗಿದ್ದಾರೆ.

First published: