ಬಾಲಿವುಡ್​ ಸ್ಟಾರ್​ ಮಗನ ಜೊತೆ ಕರಾವಳಿ ಬೆಡಗಿ ಪೂಜಾ ಹೆಗ್ಡೆ ಡೇಟಿಂಗ್​?

ನಟಿ ಪೂಜಾ ಹೆಗ್ದೆ ಬಗ್ಗೆ ಸಾಮಾಜಿಕ ತಾಣದಲ್ಲಿ ಗಾಳಿ ಸುದ್ದಿಯೊಂದು ಹರಿದಾಡುತ್ತಿದೆ. ಸ್ಟಾರ್ ನಟನ ಮಗನ ಜೊತೆ  ಪೂಜಾ ಹೆಗ್ಡೆ  ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

First published: