Pooja Hegde: ಒಪ್ಪಲೇಬೇಕು, ನಮ್ಮ ಕೈಯಲ್ಲಿ ಏನೂ ಇಲ್ಲ! ಪೂಜಾ ಹೆಗ್ಡೆ ಶಾಕಿಂಗ್ ಹೇಳಿಕೆ
Pooja Hegde:ನಾಗ ಚೈತನ್ಯ ಅಭಿನಯದ 'ಒಕಾ ಲೈಲಾ ಪಾರೋ' ಚಿತ್ರದ ಮೂಲಕ ಟಾಲಿವುಡ್‌ಗೆ ಎಂಟ್ರಿ ಕೊಟ್ಟ ಪೂಜಾ ಹೆಗ್ಡೆ ನಂತರ ವರುಣ್ ಅಭಿನಯದ 'ಮುಕುಂದ' ಚಿತ್ರದ ಮೂಲಕ ಸದ್ದು ಮಾಡಿದರು. ಇತ್ತೀಚೆಗೆ ಬ್ಯಾಕ್ ಟು ಬ್ಯಾಕ್ ಫ್ಲಾಪ್ಗಳಿಂದ ಕಂಗೆಟ್ಟಿರುವ ಪೂಜಾ ಇತ್ತೀಚೆಗಷ್ಟೇ ಮಾಧ್ಯಮಗಳ ಜೊತೆ ಮಾತನಾಡಿ ಒಂದಷ್ಟು ಕೆಲವೊಂದು ವಿಚಾರ ಶೇರ್ ಮಾಡಿದ್ದಾರೆ.
ಇತ್ತೀಚಿಗೆ ಪೂಜಾ ಹೆಗ್ಡೆಯ ಸ್ಥಿತಿ ಚೆನ್ನಾಗಿಲ್ಲ. ಬಹುಭಾಷಾ ನಟಿಯ ಸಿನಿಮಾಗಳು ಸತತ ಸೋಲು ಕಾಣುತ್ತಿವೆ. ರಾಧೇಶ್ಯಾಮ್‌ನಿಂದ ಪ್ರಾರಂಭಿಸಿ, ಬೀಸ್ಟ್ ಮತ್ತು ಆಚಾರ್ಯ ನಂತರ ಬಾಕ್ಸ್ ಆಫೀಸ್‌ನಲ್ಲಿ ನಟಿ ಸೋಲು ಕಾಣುತ್ತಿದ್ದಾರೆ.
2/ 8
ಇದರಿಂದ ತೆಲುಗಿನಲ್ಲಿ ಅವಕಾಶಗಳು ಕಡಿಮೆಯಾಗಿವೆ. ಪೂಜಾ ಹೆಗ್ಡೆ ಸಿನಿಮಾ ಕೆರಿಯರ್ ಸದ್ಯಕ್ಕೆ ಚೆನ್ನಾಗಿಲ್ಲ. ಇತ್ತೀಚಿಗೆ ಈ ನಟಿ ನಟಿಸಿದ ಪ್ರತಿಯೊಂದು ಸಿನಿಮಾವೂ ಪ್ರೇಕ್ಷಕರ ಮನಸು ಗೆಲ್ಲುವಲ್ಲಿ ವಿಫಲವಾಗುತ್ತಿವೆ.
3/ 8
ತಮಿಳಿನಲ್ಲಿ ಬೀಸ್ಟ್ ಮತ್ತು ಹಿಂದಿಯಲ್ಲಿ ಸರ್ಕಸ್ ಚಿತ್ರಗಳು ಹೆಚ್ಚು ಯಶಸ್ಸು ಕಾಣಲಿಲ್ಲ. ಪ್ರಸ್ತುತ ಅವರು ತೆಲುಗಿನಲ್ಲಿ ಮಹೇಶ್ ಬಾಬು ಮತ್ತು ತ್ರಿವಿಕಂ ಅವರ ಚಿತ್ರದ ಮೇಲೆ ಭರವಸೆ ಇಟ್ಟುಕೊಂಡಿದ್ದಾರೆ.
4/ 8
ಇತ್ತೀಚೆಗಿನ ಸಂದರ್ಶನವೊಂದರಲ್ಲಿ ಪೂಜಾ ಜೀವನದಲ್ಲಿ ಯಾವುದೂ ನಮ್ಮ ಕೈಯಲ್ಲಿಲ್ಲ ಎಂದಿದ್ದಾರೆ. ಕೆಲವು ನಿರ್ಧಾರಗಳು ನಮ್ಮ ಕೈಯಿಂದ ಹೊರಗಿರುತ್ತವೆ. ನಾವು ತೆಗೆದುಕೊಳ್ಳುವ ನಿರ್ಧಾರಗಳಿಂದ ವೈಫಲ್ಯಗಳು ಬರಬಹುದು ಎಂದಿದ್ದಾರೆ.
5/ 8
ಸತತ ಚಿತ್ರಗಳ ಸೋಲಿನ ನಂತರ ಹೊಸ ಚಿತ್ರಗಳನ್ನು ಆಯ್ಕೆ ಮಾಡಿಕೊಳ್ಳುವ ಬಗ್ಗೆ ಪೂಜಾ ಸಾಕಷ್ಟು ಯೋಚಿಸುತ್ತಿದ್ದಾರೆ ಎನ್ನಲಾಗಿದೆ. ನಟಿಗೆ 2022 ಅಷ್ಟು ಸಕ್ಸಸ್ಫುಲ್ ಆಗಿರಲಿಲ್ಲ.
6/ 8
ಚಿತ್ರಕ್ಕೆ ನಿಗದಿಪಡಿಸಿದ ಡೇಟ್‌ಗಳ ಸಮಯದಲ್ಲಿ ಸಿನಿಮಾ ಆರಂಭವಾದ ಕಾರಣ ನಟಿ ಆ ದಿನಗಳಲ್ಲಿ ಕುಟುಂಬದೊಂದಿಗೆ ಸಮಯ ಕಳೆಯುತ್ತಿದ್ದಾರೆ.
7/ 8
ಇತ್ತೀಚೆಗೆ ಪೂಜಾ ಹೆಗ್ಡೆ ಅಣ್ಣನ ಮದುವೆ ನಡೆದಿತ್ತು. ಈ ಸಂದರ್ಭ ಸಲ್ಮಾನ್ ಖಾನ್ ಕೂಡಾ ಮದುವೆಯಲ್ಲಿ ಭಾಗಿಯಾಗಿದ್ದರು.
8/ 8
ನಟಿ ಬಾಲಿವುಡ್ನಲ್ಲಿ ಒಳ್ಳೆಯ ಹೆಸರು ಪಡೆದಿದ್ದರು. ಆದರೆ ಈಗ ಸೌತ್ ಹಾಗೂ ಬಾಲಿವುಡ್ ಇಂಡಸ್ಟ್ರಿಯಲ್ಲೂ ಅವರ ಡಿಮ್ಯಾಂಡ್ ಸ್ವಲ್ಪ ಕಮ್ಮಿಯಾಗಿದೆ.
First published:
18