Pooja Hegde: ಬಾಲಿವುಡ್​ನಲ್ಲಿ ಕರಾವಳಿ ಬೆಡಗಿ ಪೂಜಾ ಹೆಗ್ಡೆಗೆ ಸಿಕ್ತು ಕೋಟಿ ಕೋಟಿ ಬಂಪರ್​ ಆಫರ್​

Pooja Hegde Remunaration In Bollywood: ಕರಾವಳಿ ಬೆಡಗಿ ಪೂಜಾ ಹೆಗ್ಡೆ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದು ಬಾಲಿವುಡ್​ನ 'ಮೊಹೆಂಜೊದಾರೊ' ಸಿನಿಮಾದ ಮೂಲಕವೆ. ಆದರೆ ಅವಕಾಶಗಳು ಹೆಚ್ಚಾಗಿ ಅರಸಿ ಬಂದಿದ್ದು ಮಾತ್ರ ಟಾಲಿವುಡ್​ನಿಂದ. ಹೀಗಾಗಿ ಪೂಜಾಗೆ ಟಾಲಿವುಡ್​ನಲ್ಲಿ ಬೇಡಿಕೆ ಹೆಚ್ಚಾಗಿಯೇ ಇದೆ. ಆದರೆ ಈಗ ಬಾಲಿವುಡ್​ನಲ್ಲೂ ಪೂಜಾಗೆ ಬಂಪರ್​ ಆಫರ್​ವೊಂದು ಸಿಕ್ಕಿದೆ. (ಪೂಜಾ ಹೆಗ್ಡೆ-ಇನ್​ಸ್ಟಾಗ್ರಾಂ ಖಾತೆ)

First published: