Pooja Hegde: ಟ್ರೋಲಿಗರಿಗೆ ಚಳಿ ಬಿಡಿಸಿದ ಪೂಜಾ ಹೆಗ್ಡೆ - ಐರೆನ್ ಲೆಗ್ ಅಂತಾ ಕರೆದವರಿಗೆ ರಾಧೆ ತಿರುಗೇಟು

ಗ್ಲಾಮರ್ ಲುಕ್‌ (Glamour Look) ಹಾಗೂ ಒಳ್ಳೇ ನಟನೆಯಿಂದ ಟಾಲಿವುಡ್ (Tollywood) ಹಾಗೂ ಬಾಲಿವುಡ್‌ನಲ್ಲಿ (Bollywood) ಹೆಸರು ಮಾಡ್ತಿರೋ ದಕ್ಷಿಣ ಭಾರತದ ಬಹಳ ಹೆಸರು ಮಾಡ್ತಿರೋ ನಟಿಯರ ಸಾಲಿನಲ್ಲಿ ಪೂಜಾ ಹೆಗ್ಡೆ (Pooja Hegde) ಇದ್ದಾರೆ. ಆದರೆ ಇದೀಗ ಅವರ ಚಿತ್ರಗಳು ಫೇಲ್ ಆದ ಹಿನ್ನೆಲೆ ಅವರನ್ನು ಟ್ರೋಲ್ ಮಾಡುತ್ತಿದ್ದು, ಈ ಬಗ್ಗೆ ನಟಿ ಮೌನ ಮುರಿದಿದ್ದಾರೆ.

First published: