ಟಾಲಿವುಡ್ ಗೊಂಬೆ, ಬಹುಭಾಷಾ ನಟಿ ಪೂಜಾ ಹೆಗ್ಡೆ ಮತ್ತೊಮ್ಮೆ ತಮ್ಮ ಸಾಂಪ್ರದಾಯಿಕ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಅಣ್ಣನ ಮದುವೆಯಲ್ಲಿ ಸುಂದರವಾದ ಸೀರೆ ಉಟ್ಟು ಮಂಗಳೂರು ಮಲ್ಲಿಗೆ ಮುಡಿದು ಸಂಭ್ರಮಿಸಿದ್ದಾರೆ.
2/ 8
ಆರೆಂಜ್ ಕಲರ್ ಸೀರೆಗೆ ಹಸಿರು ಹರಳಿನ ಆಭರಣಗಳನ್ನು ಧರಿಸಿದ್ದರು. ಗ್ರ್ಯಾಂಡ್ ನೆಕ್ಲೆಸ್, ಇಯರಿಂಗ್ಸ್, ನೆತ್ತಿ ಬೊಟ್ಟಿನ ಜೊತೆ ಸೊಂಟಪಟ್ಟಿಯನ್ನೂ ಧರಿಸಿದ್ದರು.
3/ 8
ಪೂಜಾ ಕಿತ್ತಳೆ ಬಣ್ಣದ ರೇಷ್ಮೆ ಸೀರೆ ಉಟ್ಟಿದ್ದರು. ಉದ್ದ ಜೆಡೆ ಇಟ್ಟು ಮಂಗಳೂರು ಮಲ್ಲಿಗೆ ಮುಡಿದು ಸುಂದರವಾಗಿ ಕಾಣಿಸಿದ್ದಾರೆ. ಮಂಗಳೂರು ಶೈಲಿಯಲ್ಲಿಯೇ ಜೆಡೆಗೆ ಮಲ್ಲಿಗೆ ಸುತ್ತಿ ಮುದ್ದಾಗಿ ಕಾಣಿಸಿದ್ದಾರೆ.
4/ 8
ರಿಷಬ್ ಹೆಗ್ಡೆ ಅವರ ವಿವಾಹ ಸಮಾರಂಭ ಅದ್ಧೂರಿಯಾಗಿ ನಡೆದಿದೆ. ಪೂಜಾ ಅಣ್ಣನ ಮದುವೆಯಲ್ಲಿ ಸಂಭ್ರಮಿಸಿದ್ದು ಅವರು ಶೇರ್ ಮಾಡಿದ ಫೋಟೋಗಳಲ್ಲಿ ಸ್ಪಷ್ಟವಾಗಿದೆ.
5/ 8
ನಟಿ ಸುಂದರವಾದ ಬಿಳಿ ಬಿಂದಿಯನ್ನಿಟ್ಟು ಕಾಣಿಸಿಕೊಂಡಿದ್ದು ಸಿಂಪಲ್ ಆಗಿ ಮೇಕಪ್ ಮಾಡಿಕೊಂಡಿದ್ದರು. ಅವರ ಬ್ಲೌಸ್ ಡಿಸೈನ್ ಸುಂದರವಾಗಿತ್ತು.
6/ 8
ಅಣ್ಣ ರಿಷಬ್ ಹೆಗ್ಡೆ ದಂಪತಿ ಹಾಗೂ ಪೋಷಕರ ಜೊತೆ ನಿಂತುಕೊಂಡು ಪೂಜಾ ಹೆಗ್ಡೆ ಫ್ಯಾಮಿಲಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಫ್ಯಾಮಿಲಿಯಲ್ಲಿ ಚಿಕ್ಕ ಫಂಕ್ಷನ್ ಕೂಡಾ ಮಿಸ್ ಮಾಡದ ಪೂಜಾ ಮದುವೆಯಲ್ಲಿ ಇಷ್ಟೊಂದು ಸಂಭ್ರಮಿಸಿದ್ದು ವಿಶೇಷವೇ ಅಲ್ಲ.
7/ 8
ತಂದೆಯ ಜೊತೆ ಖುಷಿ ಖುಷಿಯಾಗಿ ಕ್ಯಾಮೆರಾಗೆ ಪೋಸ್ ಕೊಟ್ಟ ಪೂಜಾ ಹೆಗ್ಡೆ ಹೀಗೆ ಕಾಣಿಸಿದ್ದಾರೆ. ಅಪ್ಪ-ಮಗಳ ಫೋಟೋ ಹೀಗೆ ಬಂದಿದೆ ನೋಡಿ.
8/ 8
ಮದುವೆಯಾಗುತ್ತಿರುವ ಅಣ್ಣಿಗೆ ಕೀಟಲೆ ಕೊಟ್ಟು ಸಂಭ್ರಮಿಸಿದ್ದಾರೆ ಪೂಜಾ. ಅಣ್ಣ-ತಂಗಿಯ ತರಲೆ ಕ್ಷಣಗಳು ಕೂಡಾ ಕ್ಯಾಮೆರಾದಲ್ಲಿ ಸೆರೆಯಾಗಿದೆ.
First published:
18
Pooja Hegde: ಅಣ್ಣನ ಮದುವೆ ಸಂಭ್ರಮದಲ್ಲಿ ತಂಗಿ! ಮಂಗಳೂರು ಮಲ್ಲಿಗೆ ಮುಡಿದು ಪೂಜಾ ಫುಲ್ ಮಿಂಚಿಂಗ್