ಮಾಲ್ಡೀವ್ಸ್​ನಲ್ಲಿ ಕರಾವಳಿ ಸುಂದರಿ Pooja Hegde: ಇಲ್ಲಿವೆ ಲೇಟೆಸ್ಟ್​ ಫೋಟೋಗಳು

Pooja Hegde Vacation: ನಟಿ ಪೂಜಾ ಹೆಗ್ಡೆ ಸದ್ಯ ಮಾಲ್ಡೀವ್ಸ್​ ಪ್ರವಾಸದಲ್ಲಿದ್ದಾರೆ. ತಮ್ಮ ವೆಕೆಷನ್​ನ ಝಲಕ್​ ಅನ್ನು ಅಭಿಮಾನಿಗಳಿಗಾಗಿ ಇನ್​ಸ್ಟಾಗ್ರಾಂನಲ್ಲಿ ನೀಡಿದ್ದಾರೆ. (ಚಿತ್ರಗಳು ಕೃಪೆ: ಪೂಜಾ ಹೆಗ್ಡೆ ಇನ್​ಸ್ಟಾಗ್ರಾಂ ಖಾತೆ)

First published:

  • 15

    ಮಾಲ್ಡೀವ್ಸ್​ನಲ್ಲಿ ಕರಾವಳಿ ಸುಂದರಿ Pooja Hegde: ಇಲ್ಲಿವೆ ಲೇಟೆಸ್ಟ್​ ಫೋಟೋಗಳು

    Pooja Hegde: ಟಾಲಿವುಡ್ ಬುಟ್ಟಬೊಮ್ಮ ಪೂಜಾ ಹೆಗ್ಡೆ ನೀಲಿ ಕಡಲ ತೀರದಲ್ಲಿ ಹಾಯಾ ಕಾಲ ಕಳೆಯುತ್ತಿದ್ದಾರೆ. ಸಾಲು ಸಾಲು ಚಿತ್ರೀಕರಣದಿಂದ  ಸುಸ್ತಾಗಿದ್ದ ನಟಿ ಪೂಜಾ ಹೆಗ್ಡೆ ಮಾಲ್ಡೀವ್ಸ್​ನಲ್ಲಿ ತಮ್ಮ ವೆಕೇಷನ್​ ಎಂಜಾಯ್​ ಮಾಡುತ್ತಿದ್ದಾರೆ.

    MORE
    GALLERIES

  • 25

    ಮಾಲ್ಡೀವ್ಸ್​ನಲ್ಲಿ ಕರಾವಳಿ ಸುಂದರಿ Pooja Hegde: ಇಲ್ಲಿವೆ ಲೇಟೆಸ್ಟ್​ ಫೋಟೋಗಳು

    ಇತ್ತೀಚೆಗೆ ಸ್ಟಾರ್​ಗಳು ವೆಜೇಷನ್​ಗಾಗಿ ಮಾಲ್ಡೀವ್ಸ್​ಗೆ ಹೋಗುವುದು ಕಾಮನ್ ಆಗಿ ಬಿಟ್ಟಿದೆ. ಸಮುದ್ರ, ಸೂರ್ಯನ ಕಿರಣ ಹಾಗೂ ಬೀಚ್​ನಲ್ಲಿ ಎಂಜಾಯ್​ ಮಾಡುವ ಸ್ಟಾರ್​ಗಳು ನೆಮ್ಮದಿಯಾಗಿ ರೆಸಾರ್ಟ್​ಗಳಲ್ಲಿ ಕಾಲ ಕಳೆಯುತ್ತಾರೆ.

    MORE
    GALLERIES

  • 35

    ಮಾಲ್ಡೀವ್ಸ್​ನಲ್ಲಿ ಕರಾವಳಿ ಸುಂದರಿ Pooja Hegde: ಇಲ್ಲಿವೆ ಲೇಟೆಸ್ಟ್​ ಫೋಟೋಗಳು

    ಮೋಸ್ಟ್​ ಎಲಿಜಿಬಲ್​ ಬ್ಯಾಚುಲರ್​ ಸಿನಿಮಾ ಹಿಟ್​ ಆದ ಖುಷಿಯಲ್ಲಿರುವ ಪೂಜಾ, ಸದ್ಯ ಮಾಲ್ಟೀವ್ಸ್​​ನಲ್ಲಿದ್ದಾರೆ. ಅವರ ಅಭಿನಯದ ಸರ್ಕಸ್​ ಚಿತ್ರದ ಶೂಟಿಂಗ್​ ಸಹ ಇನ್ನೂ ಮುಕ್ತಾಯವಾಗಿಲ್ಲ.

    MORE
    GALLERIES

  • 45

    ಮಾಲ್ಡೀವ್ಸ್​ನಲ್ಲಿ ಕರಾವಳಿ ಸುಂದರಿ Pooja Hegde: ಇಲ್ಲಿವೆ ಲೇಟೆಸ್ಟ್​ ಫೋಟೋಗಳು

    ಸದ್ಯ ರಜೆಯ ಮಜದಲ್ಲಿರುವ  ಪೂಜಾ ಹೆಗ್ಡೆ ಮಾಲ್ಡೀವ್ಸ್​ನಲ್ಲಿ ತೆಗೆದ ಚಿತ್ರಗಳನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಿದ್ದಾರೆ.

    MORE
    GALLERIES

  • 55

    ಮಾಲ್ಡೀವ್ಸ್​ನಲ್ಲಿ ಕರಾವಳಿ ಸುಂದರಿ Pooja Hegde: ಇಲ್ಲಿವೆ ಲೇಟೆಸ್ಟ್​ ಫೋಟೋಗಳು

    ಬಿಕಿನಿಯಲ್ಲಿ ಮಿಂಚುತ್ತಿರುವ ಪೂಜಾ ಅವರ ಚಿತ್ರಗಳನ್ನು ನೆಟ್ಟಿಗರು  ಮೆಚ್ಚಿಕೊಳ್ಳುತ್ತಿದ್ದಾರೆ. ಬಿಕಿನಿಯಲ್ಲಿ ತೆಗೆಸಿಕೊಂಡ ಚಿತ್ರಗಳನ್ನು ಪೂಜಾ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಾಗಿ ಶೇರ್​ ಮಾಡುತ್ತಿದ್ದಾರೆ.

    MORE
    GALLERIES