Actress Pooja Hegde: ಏಡಿ ಸುಕ್ಕ ತಿನ್ನೋಕೆ ಮುಂಬೈನಿಂದ ಫ್ಲೈಟ್ ಹತ್ತಿ ಬಂದ ಬಾಲಿವುಡ್ ನಟಿ

Pooja Hegde: ನಟಿ ಪೂಜಾ ಹೆಗ್ಡೆಗೆ ಸೀಫುಡ್ ಅಂದ್ರೆ ಸಿಕ್ಕಾಪಟ್ಟೆ ಇಷ್ಟ. ಈ ಸಲ ನಟಿ ಏಡಿ ಸುಕ್ಕ ತಿನ್ನಲು ಮುಂಬೈನಿಂದ ಫ್ಲೈಟ್ ಹತ್ತಿ ಬಂದಿದ್ದಾರೆ.

First published:

  • 17

    Actress Pooja Hegde: ಏಡಿ ಸುಕ್ಕ ತಿನ್ನೋಕೆ ಮುಂಬೈನಿಂದ ಫ್ಲೈಟ್ ಹತ್ತಿ ಬಂದ ಬಾಲಿವುಡ್ ನಟಿ

    ಮಂಗಳೂರಿಗೆ ಬಂದ ಪೂಜಾ ಹೆಗ್ಡೆ ಪೆಜಕಾಯಿ ಹಣ್ಣು ತಿಂದಿದ್ದಾರೆ. ಕಾಡಿನಲ್ಲಿ ಸುತ್ತಿ ಹಣ್ಣು ಹುಡುಕಿ ತಂದು ರುಚಿ ನೋಡಿ ಬಾಯಿ ಚಪ್ಪರಿಸಿದ್ದಾರೆ. ಇಷ್ಟೇ ಅಲ್ಲ ಇನ್ನೂ ಒಂದು ವಿಶೇಷ ಆಹಾರವನ್ನು ನಟಿ ಸೇವಿಸಿದ್ದಾರೆ.

    MORE
    GALLERIES

  • 27

    Actress Pooja Hegde: ಏಡಿ ಸುಕ್ಕ ತಿನ್ನೋಕೆ ಮುಂಬೈನಿಂದ ಫ್ಲೈಟ್ ಹತ್ತಿ ಬಂದ ಬಾಲಿವುಡ್ ನಟಿ

    ನಟಿ ಪೂಜಾ ಹೆಗ್ಡೆ ಏಡಿ ಸುಕ್ಕ ತಿಂದಿದ್ದಾರೆ. ಮಂಗಳೂರು ಅಂದ್ರೆ ಮೀನು. ಕರಾವಳಿ ಜಿಲ್ಲೆಯಲ್ಲಿ ಸೀಫುಡ್​ಗೆ ಬರಗಾಲವಿಲ್ಲ., ಬೇಕಾದಷ್ಟು ಸಿಗುತ್ತೆ. ನಟಿ ಮಂಗಳೂರಿಗೆ ಬಂದು ರುಚಿಕರವಾದ ಏಡಿಯ ಸುಕ್ಕ ತಿಂದಿದ್ದಾರೆ.

    MORE
    GALLERIES

  • 37

    Actress Pooja Hegde: ಏಡಿ ಸುಕ್ಕ ತಿನ್ನೋಕೆ ಮುಂಬೈನಿಂದ ಫ್ಲೈಟ್ ಹತ್ತಿ ಬಂದ ಬಾಲಿವುಡ್ ನಟಿ

    ಏಡಿಯಲ್ಲಿಯೂ ಹಲವಾರು ವೆರೈಟಿ ಇದೆ. ಸಮುದ್ರದ ಏರಿ, ಕೆರೆ, ತೋಡುಗಳ ಏಡಿ ಎಲ್ಲವೂ ರುಚಿ ಭಿನ್ನವಾಗಿರುತ್ತದೆ. ಮಳೆಗಾದಲ್ಲಂತೂ ಕರಾವಳಿಯಲ್ಲಿ ಏಡಿ ಸಾರು, ಗಸಿ, ಸುಕ್ಕ ಮಾಡುವುದು ತುಂಬಾ ಕಾಮನ್.

    MORE
    GALLERIES

  • 47

    Actress Pooja Hegde: ಏಡಿ ಸುಕ್ಕ ತಿನ್ನೋಕೆ ಮುಂಬೈನಿಂದ ಫ್ಲೈಟ್ ಹತ್ತಿ ಬಂದ ಬಾಲಿವುಡ್ ನಟಿ

    ಪೂಜಾಗೆ ಸೀಫುಡ್ ಎಂದರೆ ತುಂಬಾ ಇಷ್ಟ. ನಟಿ ಇದಕ್ಕೂ ಮುನ್ನ ಒಂದು ಸಲ ಅಮ್ಮ ಮಣ್ಣಿನ ಪಾತ್ರೆಯಲ್ಲಿ ಮಾಡಿದ ಮೀನು ಸಾರಿನ ಫೋಟೋ ಶೇರ್ ಮಾಡಿದ್ದರು. ಇದೀಗ ನಟಿ ಕ್ರಾಬ್ ಸುಕ್ಕ ತಿಂದು ಬಾಯಿ ಚಪ್ಪರಿಸಿದ್ದಾರೆ.

    MORE
    GALLERIES

  • 57

    Actress Pooja Hegde: ಏಡಿ ಸುಕ್ಕ ತಿನ್ನೋಕೆ ಮುಂಬೈನಿಂದ ಫ್ಲೈಟ್ ಹತ್ತಿ ಬಂದ ಬಾಲಿವುಡ್ ನಟಿ

    ಪೂಜಾ ಹೆಗ್ಡೆಗೆ ಸೀಫುಡ್ ಅಂದ್ರೆ ಇಷ್ಟ. ಅದರಲ್ಲಿಯೂ ನಟಿಗೆ ಸಿಗಡಿ ಅಂದ್ರೆ ತುಂಬಾ ಇಷ್ಟ. ಅವರ ನೆಕ್ಸ್ಟ್ ಆಯ್ಕೆ ಚಿಕನ್ ಹಾಗೂ ಮಟನ್. ಆದರೆ ನಟಿಯ ಮೊದಲ ಆದ್ಯತೆ ಮೀನು, ಏಡಿ ಇಂಥಹ ಸೀಫುಡ್​ಗೆ.

    MORE
    GALLERIES

  • 67

    Actress Pooja Hegde: ಏಡಿ ಸುಕ್ಕ ತಿನ್ನೋಕೆ ಮುಂಬೈನಿಂದ ಫ್ಲೈಟ್ ಹತ್ತಿ ಬಂದ ಬಾಲಿವುಡ್ ನಟಿ

    ಪೂಜಾ ಹೆಗ್ಡೆ ಅವರ ಕಿಸಿ ಕಾ ಜಾನ್, ಕಿಸಿ ಕಿ ಭಾಯ್ ಸಿನಿಮಾ ಇತ್ತೀಚೆಗಷ್ಟೇ ರಿಲೀಸ್ ಆಗಿದೆ. ಸಿನಿಮಾ ದೊಡ್ಡ ಹಿಟ್ ಆಗದಿದ್ದರೂ ತಕ್ಕಮಟ್ಟಿಗೆ ಬಾಕ್ಸ್ ಆಫೀಸ್​ನಲ್ಲಿ ಕಲೆಕ್ಷನ್ ಮಾಡುತ್ತಿದೆ.

    MORE
    GALLERIES

  • 77

    Actress Pooja Hegde: ಏಡಿ ಸುಕ್ಕ ತಿನ್ನೋಕೆ ಮುಂಬೈನಿಂದ ಫ್ಲೈಟ್ ಹತ್ತಿ ಬಂದ ಬಾಲಿವುಡ್ ನಟಿ

    ಆದರೆ ಈ ಸಿನಿಮಾ ಹಿಟ್ ಲಿಸ್ಟ್ ಸೇರಿಲ್ಲ. ಈ ಮೂಲಕ ಪೂಜಾ ಹೆಗ್ಡೆ ಫ್ಲಾಪ್ ಲಿಸ್ಟ್​ಗೆ ಮತ್ತೊಂದು ಸಿನಿಮಾ ಸೇರಿಕೊಂಡಂತಾಗಿದೆ. ಇದರಲ್ಲಿ ನಟಿ ಸಲ್ಮಾನ್ ಖಾನ್ ಜೊತೆ ನಟಿಸಿದ್ದರು.

    MORE
    GALLERIES