Pooja Hegde: ಮತ್ತೆ ಬೀಚ್​ನಲ್ಲಿ ಅರ್ಧಂಬರ್ಧ ಬಟ್ಟೆ ತೊಟ್ಟ ಪೂಜಾ! ಫೋಟೋ ನೋಡಿ ಸ್ಟನ್​ ಆಗೋದ್ರು ಪಡ್ಡೆ ಹೈಕ್ಳು

ಇತ್ತೀಚೆಗೆ ಪೂಜಾ ಹಾಟ್ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಅವರು ಬಿಕಿನಿಯಲ್ಲಿ ಪೋಸ್ ನೀಡಿದ್ದು ಮಾತ್ರವಲ್ಲದೆ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ.

First published: