Pooja Bhatt: ತಂದೆಯೊಂದಿಗೆ ಲಿಪ್​ಕಿಸ್ ಮಾಡಿದ್ರು ಈ ಸ್ಟಾರ್ ನಟಿ!

ಪೂಜಾ ಭಟ್ 90ರ ದಶಕದ ಪ್ರಸಿದ್ಧ ನಟಿಯರಲ್ಲಿ ಒಬ್ಬರು. ಪೂಜಾ ತನ್ನ ಸಿನಿಮಾ ವೃತ್ತಿಜೀವನಕ್ಕಿಂತ ಹೆಚ್ಚಾಗಿ ತನ್ನ ವೈಯಕ್ತಿಕ ಜೀವನಕ್ಕಾಗಿ ಯಾವಾಗಲೂ ಸುದ್ದಿಯಲ್ಲಿದ್ದರು. ಪೂಜಾ ಚಿತ್ರ ನಿರ್ಮಾಪಕ ಮಹೇಶ್ ಭಟ್ ಅವರ ಪುತ್ರಿ. ಒಮ್ಮೆ ಮಹೇಶ್ ಭಟ್ ಮತ್ತು ಪೂಜಾ ಅವರ ಫೋಟೋ ವೈರಲ್ ಆಗಿ ಚಿತ್ರರಂಗದಲ್ಲಿ ಸಂಚಲನ ಮೂಡಿಸಿತ್ತು.

First published:

 • 19

  Pooja Bhatt: ತಂದೆಯೊಂದಿಗೆ ಲಿಪ್​ಕಿಸ್ ಮಾಡಿದ್ರು ಈ ಸ್ಟಾರ್ ನಟಿ!

  ಪೂಜಾ ಭಟ್ 90 ರ ದಶಕದ ಪ್ರಸಿದ್ಧ ನಟಿಯರಲ್ಲಿ ಒಬ್ಬರು. ಅವರು ತಮ್ಮ ನೇರ ನುಡಿ, ಮಾತು, ಹೇಳಿಕೆಗಳಿಂದಲೇ ಹೆಚ್ಚು ಪ್ರಸಿದ್ಧರಾಗಿದ್ದಾರೆ.

  MORE
  GALLERIES

 • 29

  Pooja Bhatt: ತಂದೆಯೊಂದಿಗೆ ಲಿಪ್​ಕಿಸ್ ಮಾಡಿದ್ರು ಈ ಸ್ಟಾರ್ ನಟಿ!

  ಪೂಜಾ ತನ್ನ ಸಿನಿಮಾ ವೃತ್ತಿಜೀವನಕ್ಕಿಂತ ಹೆಚ್ಚಾಗಿ ತನ್ನ ವೈಯಕ್ತಿಕ ಜೀವನದಿಂದ ಪ್ರತಿಬಾರಿ ಸುದ್ದಿ ಮಾಡಿದ್ದಾರೆ. ಈಗಲೂ ಅವರು ವೈಯಕ್ತಿಕ ಜೀವನ ಆಗಾಗ ಚರ್ಚೆಯಾಗುತ್ತದೆ.

  MORE
  GALLERIES

 • 39

  Pooja Bhatt: ತಂದೆಯೊಂದಿಗೆ ಲಿಪ್​ಕಿಸ್ ಮಾಡಿದ್ರು ಈ ಸ್ಟಾರ್ ನಟಿ!

  ಪೂಜಾ ಚಿತ್ರ ನಿರ್ಮಾಪಕ ಮಹೇಶ್ ಭಟ್ ಅವರ ಪುತ್ರಿ. ಮಹೇಶ್ ಭಟ್ ಅವರ ಮೊದಲ ಪತ್ನಿ ಕಿರಣ್ ಅವರ ಮಗಳು ಪೂಜಾ ಭಟ್ ಪ್ರಸಿದ್ಧರಾಗಿದ್ದರು.

  MORE
  GALLERIES

 • 49

  Pooja Bhatt: ತಂದೆಯೊಂದಿಗೆ ಲಿಪ್​ಕಿಸ್ ಮಾಡಿದ್ರು ಈ ಸ್ಟಾರ್ ನಟಿ!

  ಪೂಜಾ ಒಮ್ಮೆ ಮಹೇಶ್ ಭಟ್ ಅವರನ್ನು ದ್ವೇಷಿಸುತ್ತಿದ್ದರು. ಈ ಬಗ್ಗೆ ಅಂದು ಮಾಧ್ಯಮದಲ್ಲಿ ದೊಡ್ಡ ಸುದ್ದಿಯಾಗಿತ್ತು. ತಂದೆ ಮಗಳ ಸಂಬಂಧ ಟೀಕಿಸಲ್ಪಟ್ಟಿತ್ತು.

  MORE
  GALLERIES

 • 59

  Pooja Bhatt: ತಂದೆಯೊಂದಿಗೆ ಲಿಪ್​ಕಿಸ್ ಮಾಡಿದ್ರು ಈ ಸ್ಟಾರ್ ನಟಿ!

  ಮಗಳು ಹಾಗೂ ತಂದೆಯ ಮಧ್ಯೆ ಲವ್ ಇತ್ತು ಎಂದೇ ಸುದ್ದಿಯಾಗಿತ್ತು. ಹಿಂದೊಮ್ಮೆ ಮಹೇಶ್ ಭಟ್ ನನ್ನ ಮಗಳನ್ನು ಮದುವೆಯಾಗುತ್ತಿದ್ದೆ ಎಂದದ್ದು ಟ್ರೋಲ್ ಆಗಿತ್ತು.

  MORE
  GALLERIES

 • 69

  Pooja Bhatt: ತಂದೆಯೊಂದಿಗೆ ಲಿಪ್​ಕಿಸ್ ಮಾಡಿದ್ರು ಈ ಸ್ಟಾರ್ ನಟಿ!

  ನಟಿ ತಂದೆ ತನ್ನೊಂದಿಗೆ ತುಂಬಾ ಮುಕ್ತವಾಗಿ ಮಾತನಾಡುತ್ತಿದ್ದರು ಎಂದು ಪೂಜಾ ಸಂದರ್ಶನವೊಂದರಲ್ಲಿ ಹೇಳಿದ್ದರು. ಆದರೆ ತನ್ನ ತಂದೆಯ ಎರಡನೇ ಸಂಬಂಧ ತಿಳಿದ ನಂತರ ಪೂಜಾ ತಂದೆಯನ್ನು ದ್ವೇಷಿಸಲು ಪ್ರಾರಂಭಿಸಿದರು.

  MORE
  GALLERIES

 • 79

  Pooja Bhatt: ತಂದೆಯೊಂದಿಗೆ ಲಿಪ್​ಕಿಸ್ ಮಾಡಿದ್ರು ಈ ಸ್ಟಾರ್ ನಟಿ!

  ಸೋನಿ ಮಹೇಶ್ ಭಟ್ ಅವರನ್ನು ತನ್ನಿಂದ ದೂರ ಮಾಡುತ್ತಾರೆ ಎಂದು ಪೂಜಾ ಭಾವಿಸಿದ್ದರು. ತಂದೆ ಎರಡನೇ ಮದುವೆಯಾದರೆ ಅಪ್ಪನ ಪ್ರೀತಿ ಸಿಗದು ಎಂದು ಹೆದರಿದ್ದರು.

  MORE
  GALLERIES

 • 89

  Pooja Bhatt: ತಂದೆಯೊಂದಿಗೆ ಲಿಪ್​ಕಿಸ್ ಮಾಡಿದ್ರು ಈ ಸ್ಟಾರ್ ನಟಿ!

  ಅದಾದ ನಂತರ ಪೂಜಾ ಭಟ್ ಹಾಗೂ ಅವರ ತಂದೆಯ ಸಂಬಂಧ ಚೆನ್ನಾಗಿತ್ತು. ಆದರೆ ಅವರ ಫೋಟೋವೊಂದು ಚಿತ್ರರಂಗದಲ್ಲಿ ಸಂಚಲನ ಮೂಡಿಸಿತ್ತು.

  MORE
  GALLERIES

 • 99

  Pooja Bhatt: ತಂದೆಯೊಂದಿಗೆ ಲಿಪ್​ಕಿಸ್ ಮಾಡಿದ್ರು ಈ ಸ್ಟಾರ್ ನಟಿ!

  ಫೋಟೋದಲ್ಲಿ ಇಬ್ಬರೂ ಲಿಪ್‌ ಲಾಕ್ ಮಾಡುತ್ತಿರುವುದು ಕಂಡುಬಂತು. ಈ ಫೋಟೋ ಶೂಟ್ ಇಂದಿಗೂ ಚರ್ಚೆಯಲ್ಲಿದೆ. ಫೋಟೋ ನೋಡಿದರೆ ಅದನ್ನು ತಂದೆ ಮಗಳ ಸಂಬಂಧ ಎನ್ನುವುದು ಕಷ್ಟ ಎಂದು ಟೀಕಿಸಿದ್ದರು ಜನ.

  MORE
  GALLERIES