Pooja Bedi: ಮಾಜಿ ಪತಿಗೆ ಸಾಲ ಕೊಟ್ಟು ಬಡ್ಡಿ ವಸೂಲಿ ಮಾಡಿದ ಬಾಲಿವುಡ್ ನಟಿ!

ಇತ್ತೀಚಿಗೆ ಕಬೀರ್ ಬೇಡಿ ಮಗಳು ಪೂಜಾ ಬೇಡಿ ಸಿನಿಮಾಗಿಂತಲೂ ಹೆಚ್ಚಾಗಿ ತಮ್ಮ ಮದುವೆ ಹಾಗೂ ಡೇಟಿಂಗ್ ವಿಚಾರಕ್ಕೆ ಸುದ್ದಿಯಲ್ಲಿದ್ದಾರೆ. ಬಾಲಿವುಡ್​ನಲ್ಲಿ ಅನೇಕ ಸಿನಿಮಾಗಳಲ್ಲಿ ನಟಿಸಿರುವ ಪೂಜಾ ಬೇಡಿ ಪುಸ್ತಕವನ್ನೂ ಕೂಡ ಬರೆದಿದ್ದಾರೆ.

First published:

 • 18

  Pooja Bedi: ಮಾಜಿ ಪತಿಗೆ ಸಾಲ ಕೊಟ್ಟು ಬಡ್ಡಿ ವಸೂಲಿ ಮಾಡಿದ ಬಾಲಿವುಡ್ ನಟಿ!

  ನಟನೆಯ ಹೊರತಾಗಿ, ನಟಿ ಪೂಜಾ ಬೇಡಿ ಪುಸ್ತಕಗಳನ್ನು ಬರೆದಿದ್ದಾರೆ. ಅನೇಕ ದೊಡ್ಡ ದೊಡ್ಡ ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ. ಹಿರಿಯ ನಟ ಕಬೀರ್ ಬೇಡಿ ಅವರ ಕುಟುಂಬದಲ್ಲಿ ಜನಿಸಿದ ಪೂಜಾ ಬೇಡಿ ಉದ್ಯಮದಲ್ಲೂ ಉತ್ತಮ ಹೆಸರು ಮಾಡಿದ್ದಾರೆ.

  MORE
  GALLERIES

 • 28

  Pooja Bedi: ಮಾಜಿ ಪತಿಗೆ ಸಾಲ ಕೊಟ್ಟು ಬಡ್ಡಿ ವಸೂಲಿ ಮಾಡಿದ ಬಾಲಿವುಡ್ ನಟಿ!

  ಪೂಜಾ ಬೇಡಿ 1994ರಲ್ಲಿ ಪಾರ್ಸಿ ಮುಸ್ಲಿಂ ಮತ್ತು ಪ್ರಸಿದ್ಧ ವಾಸ್ತುಶಿಲ್ಪಿ ಫರ್ಹಾನ್ ಇಬ್ರಾಹಿಂ ಅವರನ್ನು ವಿವಾಹವಾದರು. ಪೂಜಾ ಬೇಡಿ ಮದುವೆಗೂ ಮುನ್ನ ಮತಾಂತರಗೊಂಡಿದ್ದರು.

  MORE
  GALLERIES

 • 38

  Pooja Bedi: ಮಾಜಿ ಪತಿಗೆ ಸಾಲ ಕೊಟ್ಟು ಬಡ್ಡಿ ವಸೂಲಿ ಮಾಡಿದ ಬಾಲಿವುಡ್ ನಟಿ!

  ಪೂಜಾ ತನ್ನ ಧರ್ಮವನ್ನು ಬದಲಿಸಿ ನೂರ್ ಜಹಾನ್ ಎಂದು ಹೆಸರಿಟ್ಟುಕೊಂಡಿದ್ದರು. ಮದುವೆಯಾದ 3 ವರ್ಷಗಳ ನಂತರ ಪೂಜಾ ಬೇಡಿ ಅವರ ಮಗಳು ಆಲಿಯಾ 1997ರಲ್ಲಿ ಜನಿಸಿದರು. ನಂತರ, 2000ರಲ್ಲಿ ಉಮರ್ ಎಂಬ ಮಗ ಕೂಡ ಜನಿಸಿದ.

  MORE
  GALLERIES

 • 48

  Pooja Bedi: ಮಾಜಿ ಪತಿಗೆ ಸಾಲ ಕೊಟ್ಟು ಬಡ್ಡಿ ವಸೂಲಿ ಮಾಡಿದ ಬಾಲಿವುಡ್ ನಟಿ!

  ಮಕ್ಕಳಾದ ನಂತರ, ಪೂಜಾ ಬೇಡಿ ಹಾಗೂ ಫರ್ಹಾನ್ ಇಬ್ರಾಹಿಂ ದಾಂಪತ್ಯದಲ್ಲಿ ಬಿರುಕು ಮೂಡಿದೆ. ಕೆಲ ಕಾರಣಗಳಿಂದ 2003ರಲ್ಲಿ ಪ್ರೇಮಿಗಳ ದಿನದಂದು ಇಬ್ಬರು ವಿಚ್ಛೇದನ ಪಡೆದರು.

  MORE
  GALLERIES

 • 58

  Pooja Bedi: ಮಾಜಿ ಪತಿಗೆ ಸಾಲ ಕೊಟ್ಟು ಬಡ್ಡಿ ವಸೂಲಿ ಮಾಡಿದ ಬಾಲಿವುಡ್ ನಟಿ!

  ಪೂಜಾ ಬೇಡಿ ಪತಿ ಕೋಟ್ಯಾಧಿಪತಿಯಾಗಿದ್ದರೂ ವಿಚ್ಛೇದನದ ಬಳಿಕ ಆತನಿಂದ ಜೀವನಾಂಶ ತೆಗೆದುಕೊಂಡಿರಲಿಲ್ಲ. ಅಷ್ಟೇ ಅಲ್ಲದೇ ಮಕ್ಕಳ ಸಂಪೂರ್ಣ ಜವಾಬ್ದಾರಿಯನ್ನು ಸಹ ಆಕೆಯೇ ತೆಗೆದುಕೊಂಡರು.

  MORE
  GALLERIES

 • 68

  Pooja Bedi: ಮಾಜಿ ಪತಿಗೆ ಸಾಲ ಕೊಟ್ಟು ಬಡ್ಡಿ ವಸೂಲಿ ಮಾಡಿದ ಬಾಲಿವುಡ್ ನಟಿ!

  ಸಂದರ್ಶನವೊಂದರಲ್ಲಿ ಮಾತಾಡಿದ ಪೂಜಾ ಬೇಡಿ, ವಿವಾಹ ವಿಚ್ಛೇದನದ ನಂತರ ಕೆಲವೇ ದಿನಗಳಲ್ಲಿ ಮಾಜಿ ಪತಿ ತನ್ನನ್ನು ಕರೆದು ಅವರಿಗೆ ಸ್ವಲ್ಪ ಹಣದ ಅವಶ್ಯಕತೆಯಿದೆ ಎಂದು ಹೇಳಿದ್ದರು. ಆಗಾಗಿ ಅವರಿಗೆ ಹಣ ನೀಡಿದ್ದಾಗಿ ಹೇಳಿದ್ರು.

  MORE
  GALLERIES

 • 78

  Pooja Bedi: ಮಾಜಿ ಪತಿಗೆ ಸಾಲ ಕೊಟ್ಟು ಬಡ್ಡಿ ವಸೂಲಿ ಮಾಡಿದ ಬಾಲಿವುಡ್ ನಟಿ!

  ಪೂಜಾ ನಂತರ ತನ್ನ ಸ್ವಂತ ಸಂಪಾದನೆಯಿಂದ ಬಂದ ಹಣವನ್ನು ಮಾಜಿ ಪತಿಗೆ ಸಾಲವಾಗಿ ನೀಡಿದ್ದಾರೆ. ಅದರ ಮೇಲೆ ಬಡ್ಡಿಯನ್ನೂ ಕೂಡ ಹಾಕಿದ್ದಾರೆ. ಮಾಜಿ ಗಂಡನಿಗೆ ಸಾಲ ಕೊಟ್ಟು ಬಡ್ಡಿ ಪಡೆದ ಪೂಜಾ ಹೇಳಿಕೆ ಇದೀಗ ಭಾರೀ ವೈರಲ್ ಆಗಿದೆ.

  MORE
  GALLERIES

 • 88

  Pooja Bedi: ಮಾಜಿ ಪತಿಗೆ ಸಾಲ ಕೊಟ್ಟು ಬಡ್ಡಿ ವಸೂಲಿ ಮಾಡಿದ ಬಾಲಿವುಡ್ ನಟಿ!

  ವಿಚ್ಛೇದನದ ಬಳಿಕ ಪೂಜಾ ಬೇಡಿ ಎರಡನೇ ಮದುವೆ ಆಗಿದ್ದಾರೆ. ಪೂಜಾ ಮಗಳು ಆಲಿಯಾ ಕೂಡ ಬಾಲಿವುಡ್​ಗೆಎಂಟ್ರಿ ಕೊಟ್ಟಿದ್ದು, ಖ್ಯಾತ ನಟಿಯಾಗಿ ಮಿಂಚುತ್ತಿದ್ದಾರೆ.

  MORE
  GALLERIES