ತನ್ನ ವೃತ್ತಿಜೀವನದಲ್ಲಿ ಯಾವುದೇ ಬೆಳವಣಿಗೆ ಇಲ್ಲದಿದ್ದಾಗ, ನಟಿ ಮತ್ತೆ 2019 ರಲ್ಲಿ ತನ್ನ -ಎರಡನೇ ಮದುವೆ ವಿಚಾರವಾಗಿ ಸುದ್ದಿಯಾದರು. ಪೂಜಾ ಅವರು ಡಾನ್ 2, ಭಾಗ್ ಮಿಲ್ಕಾ ಭಾಗ್ ಪಾತ್ರಗಳಿಗೆ ಹೆಸರುವಾಸಿಯಾದ ನಟ ನವಾಬ್ ಶಾ ಅವರನ್ನು ವಿವಾಹವಾದರು. ಪ್ರಸ್ತುತ ಅವರು ತಮ್ಮ ವೈವಾಹಿಕ ಜೀವನವನ್ನು ಆನಂದಿಸುತ್ತಿದ್ದಾರೆ.