Ponniyin Selvan: ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ ಪೊನ್ನಿಯಿನ್ ಸೆಲ್ವನ್ ರೇಷ್ಮೆ ಸೀರೆಗಳು! ಇದರ ಬೆಲೆ ಎಷ್ಟು?

ಪೊನ್ನಿನ್ ಸೆಲ್ವನ್ ಚಿತ್ರದ ಕ್ರೇಜ್ ಎಲ್ಲೆಡೆ ಹಬ್ಬಿದೆ. ಈ ಸಿನಿಮಾ ನಟ-ನಟಿಯರ ಭಾವಚಿತ್ರದ ರೇಷ್ಮೆ ಸೀರೆಗಳು ತಯಾರಾಗುವಷ್ಟು ಕ್ರೇಜ್ ಹೆಚ್ಚಾಗಿದೆ. ಈ ಸೀರೆಯು ಇದೀಗ ಮಾರುಕಟ್ಟೆಯಲ್ಲೂ ಸಿಗಲಿದ್ದು, ಇದರ ಬೆಲೆ ಎಷ್ಟು ಎಂದು ತಿಳಿದುಕೊಳ್ಳಿ

First published: