Ponniyin Selvan 1: ಚೋಳ ಸಾಮ್ರಾಜ್ಯದ ಕಥೆ ನೋಡಿ ವಾವ್ ಎಂದ ವಿದೇಶಿಗರು! PS1ಗೆ ಭರ್ಜರಿ ರೆಸ್ಪಾನ್ಸ್

'ಮಣಿರತ್ನಂ' ನಿರ್ದೇಶನದ 'ಪೊನ್ನಿಯಿನ್ ಸೆಲ್ವನ್-1' ಪ್ರತಿಷ್ಠಿತ ಚಿತ್ರ. ಕಲ್ಕಿ ಕೃಷ್ಣಮೂರ್ತಿ ಬರೆದಿರುವ ಪೊನ್ನಿಯಿನ್ ಸೆಲ್ವನ್ ಅವರ ಕಾದಂಬರಿ ಆಧರಿಸಿದ ಚಿತ್ರ. ಈ ಚಿತ್ರದಲ್ಲಿ ವಿಕ್ರಮ್, ಜಯಂ ರವಿ, ಐಶ್ವರ್ಯ ರೈ, ತ್ರಿಶಾ ಮತ್ತು ಕಾರ್ತಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.

First published: