Ponniyin Selvan 2: ಒಟಿಟಿಯಲ್ಲಿ ಪೊನ್ನಿಯನ್ ಸೆಲ್ವನ್ 2 ಸ್ಟ್ರೀಮಿಂಗ್ ಡೇಟ್ ಫಿಕ್ಸ್!

Ponniyin Selvan 2: ಪೊನ್ನಿಯನ್ ಸೆಲ್ವನ್ -2 ಸಿನಿಮಾವನ್ನು ಖ್ಯಾತ ತಮಿಳು ನಿರ್ದೇಶಕ ಮಣಿರತ್ನಂ ಅದ್ಭುತವಾಗಿ ಜನರ ಮುಂದೆ ತಂದಿದ್ದಾರೆ. ಏಪ್ರಿಲ್ 28 ರಂದು ರಿಲೀಸ್ ಆದ ಪೊನ್ನಿಯನ್ ಸೆಲ್ವನ್ ಸಿನಿಮಾಗೆ ವಿಶ್ವದಾದ್ಯಂತ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಇದೀಗ ಚಿತ್ರದ ಬಗ್ಗೆ ಹೊಸ ಅಪ್ಡೇಟ್ ಹೊರಬಿದ್ದಿದೆ.

First published:

 • 19

  Ponniyin Selvan 2: ಒಟಿಟಿಯಲ್ಲಿ ಪೊನ್ನಿಯನ್ ಸೆಲ್ವನ್ 2 ಸ್ಟ್ರೀಮಿಂಗ್ ಡೇಟ್ ಫಿಕ್ಸ್!

  ಮಣಿರತ್ನಂ ನಿರ್ದೇಶನದ ತಮಿಳು ಚಿತ್ರ ಪೊನ್ನಿಯಿನ್ ಸೆಲ್ವನ್ ಬಿಗ್ ಹಿಟ್ ಆಗಿದೆ. ಪ್ಯಾನ್ ಇಂಡಿಯಾ ಸಿನಿಮಾ ದೇಶದಾದ್ಯಂತ ಭರ್ಜರಿ ಸದ್ದು ಮಾಡಿದೆ. ಈ ಚಿತ್ರದಲ್ಲಿ ವಿಕ್ರಮ್, ಕಾರ್ತಿ, ಜಯಂ ರವಿ, ಐಶ್ವರ್ಯ ರೈ ಮತ್ತು ತ್ರಿಶಾ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಫೋಟೋ: ಟ್ವಿಟರ್

  MORE
  GALLERIES

 • 29

  Ponniyin Selvan 2: ಒಟಿಟಿಯಲ್ಲಿ ಪೊನ್ನಿಯನ್ ಸೆಲ್ವನ್ 2 ಸ್ಟ್ರೀಮಿಂಗ್ ಡೇಟ್ ಫಿಕ್ಸ್!

  ಪೊನ್ನಿಯನ್ ಸೆಲ್ವನ್ -2 ಸಿನಿಮಾ ಈವರೆಗೆ 300 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಸಿನಿಮಾ ರಿಲೀಸ್ ಆಗಿ 25 ದಿನ ಕಳೆದಿದೆ. ಪೊನ್ನಿಯನ್ ಸೆಲ್ವನ್ ಸಿನಿಮಾ ಯಾವಾಗ ಒಟಿಟಿಗೆ ಬರುತ್ತೆ ಎಂದು ಅನೇಕರು ಕಾಯುತ್ತಿದ್ದಾರೆ. ಫೋಟೋ: ಟ್ವಿಟರ್

  MORE
  GALLERIES

 • 39

  Ponniyin Selvan 2: ಒಟಿಟಿಯಲ್ಲಿ ಪೊನ್ನಿಯನ್ ಸೆಲ್ವನ್ 2 ಸ್ಟ್ರೀಮಿಂಗ್ ಡೇಟ್ ಫಿಕ್ಸ್!

  ನಿರ್ದೇಶಕ ಹಾಗೂ ನಿರ್ಮಾಪಕರು ಈ ಚಿತ್ರವನ್ನು ಒಟಿಟಿಯಲ್ಲಿ ರಿಲೀಸ್ ಮಾಡಲು ಪ್ಲಾನ್ ಮಾಡಿದ್ದಾರೆ. ಚಿತ್ರವು ಈ ವಾರವೇ ಒಟಿಟಿಗೆ ಲಗ್ಗೆಯಿಡಲಿದೆಯಂತೆ. ಅಮೆಜಾನ್ ಪ್ರೈಮ್ ವಿಡಿಯೋ ಈ ಸಿನಿಮಾದ ಡಿಜಿಟಲ್ ಪ್ರೀಮಿಯರ್ ರೈಟ್ಸ್ ಖರೀದಿಸಿದೆ.

  MORE
  GALLERIES

 • 49

  Ponniyin Selvan 2: ಒಟಿಟಿಯಲ್ಲಿ ಪೊನ್ನಿಯನ್ ಸೆಲ್ವನ್ 2 ಸ್ಟ್ರೀಮಿಂಗ್ ಡೇಟ್ ಫಿಕ್ಸ್!

  ಪೊನ್ನಿಯನ್ ಸೆಲ್ವನ್ -2 ಸಿನಿಮಾ ಮೇ 26, 2023 ರಿಂದ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಸ್ಟ್ರೀಮ್ ಆಗಲಿದೆಯಂತೆ. ಈ ಬಗ್ಗೆ ಅಧಿಕೃತ ಘೋಷಣೆ ಶೀಘ್ರವೇ ಹೊರಬೀಳಬೇಕಿದೆ. ಪೊನ್ನಿಯನ್ ಸೆಲ್ವನ್ -2 ಸಿನಿಮಾ ನೋಡಲು ಅಭಿಮಾನಿಗಳು ಕಾಯ್ತಿದ್ದಾರೆ.

  MORE
  GALLERIES

 • 59

  Ponniyin Selvan 2: ಒಟಿಟಿಯಲ್ಲಿ ಪೊನ್ನಿಯನ್ ಸೆಲ್ವನ್ 2 ಸ್ಟ್ರೀಮಿಂಗ್ ಡೇಟ್ ಫಿಕ್ಸ್!

  ಪೊನ್ನಿಯನ್ ಸೆಲ್ವನ್ -2 ಚಿತ್ರವನ್ನು ಲೈಕಾ ಪ್ರೊಡಕ್ಷನ್ಸ್ ಮತ್ತು ಮದ್ರಾಸ್ ಟಾಕೀಸ್ ಜಂಟಿಯಾಗಿ ನಿರ್ಮಿಸಿವೆ. ಮ್ಯೂಸಿಕ್ ಮಾಂತ್ರಿಕ ಎ.ಆರ್ ರೆಹಮಾನ್ ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಫೋಟೋ: ಟ್ವಿಟರ್

  MORE
  GALLERIES

 • 69

  Ponniyin Selvan 2: ಒಟಿಟಿಯಲ್ಲಿ ಪೊನ್ನಿಯನ್ ಸೆಲ್ವನ್ 2 ಸ್ಟ್ರೀಮಿಂಗ್ ಡೇಟ್ ಫಿಕ್ಸ್!

  ತೆಲುಗಿನಲ್ಲಿ ಈ ಸಿನಿಮಾವನ್ನು ದಿಲ್ ರಾಜು ಖರೀದಿಸಿ ರಿಲೀಸ್ ಮಾಡಿದ್ರು. ಇನ್ನೂ ಈ ಸಿನಿಮಾ ಎಲ್ಲೆಡೆ ಉತ್ತಮ ಕಲೆಕ್ಷನ್ ಮಾಡಿದೆ. ತಮಿಳುನಾಡು: 90 ಕೋಟಿ, ತೆಲುಗು ರಾಜ್ಯಗಳು: 10 ಕೋಟಿ, ಕೇರಳ: 10 ಕೋಟಿ, ಹಿಂದಿಯಲ್ಲಿ: 21 ಕೋಟಿ, ವಿದೇಶದಲ್ಲಿ: 80 ಕೋಟಿ. ಸೇರಿದಂತೆ ಭರ್ಜರಿ ಕಲೆಕ್ಷನ್ ಮಾಡಿದೆ.

  MORE
  GALLERIES

 • 79

  Ponniyin Selvan 2: ಒಟಿಟಿಯಲ್ಲಿ ಪೊನ್ನಿಯನ್ ಸೆಲ್ವನ್ 2 ಸ್ಟ್ರೀಮಿಂಗ್ ಡೇಟ್ ಫಿಕ್ಸ್!

  చియాన్ విక్రమ్, కార్తీ, జయం రవి అలాగే ఐశ్వర్య రాయ్, త్రిష లాంటి భారీ కాస్ట్ తో దర్శకుడు మణిరత్నం తెరకెక్కించారు. ప్రస్తుతం ఈ సినిమా అమెజాన్ ప్రైమ్‌లో స్ట్రీమ్ అవుతోంది. ఈ చారిత్ర‌క చిత్రం కోలీవుడ్‌లో క‌లెక్ష‌న్స్ ప‌రంగా అరుదైన ఘ‌న‌త‌ను సొంతం చేసుకొంది.  మొత్తంగా ఈ చిత్రం ప్రపంచవ్యాప్తంగా 496 కోట్ల గ్రాస్‌ను  వసూలు చేసి వావ్ అనిపించింది. ..  Photo : Twitter

  MORE
  GALLERIES

 • 89

  Ponniyin Selvan 2: ಒಟಿಟಿಯಲ್ಲಿ ಪೊನ್ನಿಯನ್ ಸೆಲ್ವನ್ 2 ಸ್ಟ್ರೀಮಿಂಗ್ ಡೇಟ್ ಫಿಕ್ಸ್!

  ಈ ವರ್ಷ ತಮಿಳಿನಲ್ಲಿ ಬಿಡುಗಡೆಯಾದ ದೊಡ್ಡ ಸಿನಿಮಾಗಳಲ್ಲಿ ಪೊನ್ನಿಯನ್ ಸೆಲ್ವನ್ 2 ಕೂಡ ಒಂದು. ಪೊನ್ನಿಯನ್ ಸೆಲ್ವನ್ 1 ಸಿನಿಮಾ ಕೂಡ ಈ ಹಿಂದೆ ಭರ್ಜರಿ ಪ್ರದರ್ಶನ ಕಂಡಿತ್ತು. ಒಟಿಟಿಯಲ್ಲೂ ದಾಖಲೆಯ ವೀವ್ಸ್ ಪಡೆದುಕೊಂಡಿತ್ತು.

  MORE
  GALLERIES

 • 99

  Ponniyin Selvan 2: ಒಟಿಟಿಯಲ್ಲಿ ಪೊನ್ನಿಯನ್ ಸೆಲ್ವನ್ 2 ಸ್ಟ್ರೀಮಿಂಗ್ ಡೇಟ್ ಫಿಕ್ಸ್!

  ಚೋಳರು ಹಾಗೂ ಪಾಂಡ್ಯರ ನಡುವಿನ ಕಥೆಯನ್ನು ಈ ಸಿನಿಮಾ ಒಳಗೊಂಡಿದೆ. ಸಿನಿಮಾ ನಿರೂಪಣೆಯಲ್ಲಿ ಮಣಿರತ್ನಂ ಗೆದ್ದಿದ್ದಾರೆ. ಐಶ್ವರ್ಯಾ ರೈ ಹಾಗೂ ತ್ರಿಶಾ ತಮ್ಮ ನಟನೆಯಿಂದಲೇ ಅಭಿಮಾನಿಗಳ ಮನಗೆದ್ದಿದ್ದಾರೆ.

  MORE
  GALLERIES