ಮಣಿರತ್ನಂ ನಿರ್ದೇಶನದ ಪೊನ್ನಿಯಿನ್ ಸೆಲ್ವನ್ 1 ಸಿನಿಮಾ ಸೆಪ್ಟೆಂಬರ್ 2022ರಲ್ಲಿ ರಿಲೀಸ್ ಆಗಿತ್ತು. ಸ್ಯಾಂಡಲ್ವುಡ್ನ ಬಿಗ್ ಸಕ್ಸಸ್ ಕಾಂತಾರದ ಜೊತೆಗೇ ರಿಲೀಸ್ ಆದ ಪೊನ್ನಿಯಿನ್ ಸೆಲ್ವನ್ ದೊಡ್ಡಮಟ್ಟದಲ್ಲಿ ಹಿಟ್ ಆಗದಿದ್ದರೂ ಫ್ಲಾಪ್ ಆಗಲಿಲ್ಲ. ಈಗ ಏಪ್ರಿಲ್ 28ರಂದು ಪೊನ್ನಿಯಿನ್ ಸೆಲ್ವನ್ 2 ರಿಲೀಸ್ ಆಗಿದೆ.