Ponniyin Selvan: 50 ದಿನ 500 ಕೋಟಿ! ಪೊನ್ನಿಯಿನ್ ಸೆಲ್ವನ್ ಸೂಪರ್ ಹಿಟ್

ಪೊನ್ನಿಯಿನ್ ಸೆಲ್ವನ್ ಹಾಗೂ ಕಾಂತಾರ ಸಿನಿಮಾ ಒಂದೇ ದಿನ ರಿಲೀಸ್ ಆಗಿತ್ತು. ಎರಡೂ ಸಿನಿಮಾ ಕ್ಲಾಷ್ ಆಗಲಿಲ್ಲ. ಪೊನ್ನಿಯಿನ್ ಸೆಲ್ವನ್ 1 ಸಿನಿಮಾ 50 ದಿನ ಪೂರ್ತಿಗೊಳಿಸಿದ್ದು 500 ಕೋಟಿ ಗಡಿ ತಲುಪಿದೆ.

First published: