Raj Kundra ಮೊಬೈಲ್​ನಲ್ಲಿತ್ತು 119 ಅಶ್ಲೀಲ ವಿಡಿಯೋಗಳು: ಕೋಟಿ ಕೋಟಿ ಗಳಿಸುವ ಪ್ಲಾನ್​ನಲ್ಲಿದ್ದ ಶಿಲ್ಪಾ ಶೆಟ್ಟಿ ಗಂಡ..!

ಅಶ್ಲೀಲ ಸಿನಿಮಾ ನಿರ್ಮಾಣ ಪ್ರಕರಣಕ್ಕೆ (Pornography Case) ಸಂಬಂಧಿಸಿದಂತೆ ನಟಿ ಶಿಲ್ಪಾ ಶೆಟ್ಟಿ (Shilpa Shetty) ಅವರ ಪತಿ ಹಾಗೂ ಉದ್ಯಮಿ ರಾಜ್​ ಕುಂದ್ರಾ (Raj Kundra) ಅವರಿಗೆ ನ್ಯಾಯಾಲಯ ಜಾಮೀನಿ ನೀಡಿದ್ದು, ಅವರು ಈಗಾಗಲೇ ಮನೆ ಸೇರಿದ್ದಾರೆ. ಹೀಗಿರುವಾಗಲೇ ಒಂದು ವಿಷಯ ಈಗ ಹೊರ ಬಿದ್ದಿದೆ. ರಾಜ್​ ಕುಂದ್ರಾ ಅವರ ಮೊಬೈಲ್​, ಲ್ಯಾಪ್​ಟಾಲ್​ ಹಾಗೂ ಹಾರ್ಡ್​ ಡಿಸ್ಕ್​ನಿಂದ ಒಟ್ಟು 119 ಅಶ್ಲೀಲ ವಿಡಿಯೋಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರಂತೆ. (ಚಿತ್ರಗಳು ಕೃಪೆ: ಇನ್​ಸ್ಟಾಗ್ರಾಂ ಖಾತೆ)

First published: