Pavitra Lokesh: ಪವಿತ್ರಾ ಲೋಕೇಶ್ ಟ್ರೋಲ್ ಹಿಂದೆ ರಮ್ಯಾ ಕೈವಾಡ!

ಪವಿತ್ರಾ ಲೋಕೇಶ್ ದೂರಿನ ಮೇರೆಗೆ ಪೊಲೀಸರು ಹಲವರಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ತಾನು ಟ್ರೋಲ್ ಆಗುತ್ತಿರುವುದರ ಹಿಂದೆ ನರೇಶ್ ಮಾಜಿ ಪತ್ನಿ ರಮ್ಯಾ ಕೈವಾಡವಿದೆ ಎಂದು ಪವಿತ್ರಾ ಲೋಕೇಶ್ ಶಂಕೆ ವ್ಯಕ್ತಪಡಿಸಿದ್ದಾರೆ. ಪವಿತ್ರಾ ಅವರ ವಿರುದ್ಧ ರಮ್ಯಾ ಪೊಲೀಸರಿಗೆ ದೂರು ನೀಡಿದ್ದರು. ಆದರೆ ಇತ್ತೀಚೆಗೆ ಪೊಲೀಸರು ರಮ್ಯಾ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

First published: