Sandalwood: ಲವ್​ಬರ್ಡ್ಸ್ ಚಿತ್ರತಂಡದಲ್ಲಿ ಹಣದ ವಿಚಾರಕ್ಕೆ ಕಿರಿಕ್! ಠಾಣೆ ತಲುಪಿತು ಪ್ರಕರಣ

Love Birds Movie: ನಟ ಚಂದ್ರು ಅಲಿಯಾಸ್ ಕಡ್ಡಪುಡಿ ಚಂದ್ರು ವಿರುದ್ದ ಕೇಸ್ ದಾಖಲಾಗಿದ್ದು ಲವ್ ಬರ್ಡ್ ಸಿನಿಮಾ ನಿರ್ದೇಶಕ ಪಿಸಿ ಶೇಖರ್ ಅವರು ದೂರು ಕೊಟ್ಟಿದ್ದಾರೆ.

First published:

  • 17

    Sandalwood: ಲವ್​ಬರ್ಡ್ಸ್ ಚಿತ್ರತಂಡದಲ್ಲಿ ಹಣದ ವಿಚಾರಕ್ಕೆ ಕಿರಿಕ್! ಠಾಣೆ ತಲುಪಿತು ಪ್ರಕರಣ

    ನಿರ್ಮಾಪಕ ಹಾಗೂ ನಟ ಚಂದ್ರು ಮೇಲಿನ ವಂಚನೆ ಆರೋಪ ಪ್ರಕರಣ ಈಗ ಸುದ್ದಿಯಾಗಿದೆ. ಇಂಡಸ್ಟ್ರಿಯಲ್ಲಿ ಹಣ ವಿಚಾರವಾಗಿ ನಿರ್ದೇಶಕ - ನಿರ್ಮಾಪಕರ ಮಧ್ಯೆ ತಕರಾರುಗಳಾಗುವುದು ತುಂಬಾ ಕಾಮನ್. ಈಗ ಲವ್​ಬರ್ಡ್​ ಚಿತ್ರತಂಡದಲ್ಲೂ ಇದೇ ವಿಚಾರ ಸುದ್ದಿಯಾಗಿದೆ.

    MORE
    GALLERIES

  • 27

    Sandalwood: ಲವ್​ಬರ್ಡ್ಸ್ ಚಿತ್ರತಂಡದಲ್ಲಿ ಹಣದ ವಿಚಾರಕ್ಕೆ ಕಿರಿಕ್! ಠಾಣೆ ತಲುಪಿತು ಪ್ರಕರಣ

    ನಟ ಚಂದ್ರು ಅಲಿಯಾಸ್ ಕಡ್ಡಪುಡಿ ಚಂದ್ರು ವಿರುದ್ದ ಕೇಸ್ ದಾಖಲಾಗಿದ್ದು ಲವ್ ಬರ್ಡ್ ಸಿನಿಮಾ ನಿರ್ದೇಶಕ ಪಿಸಿ ಶೇಖರ್ ಅವರು ಕೇಸ್ ದಾಖಲಿಸಿದ್ದಾರೆ.

    MORE
    GALLERIES

  • 37

    Sandalwood: ಲವ್​ಬರ್ಡ್ಸ್ ಚಿತ್ರತಂಡದಲ್ಲಿ ಹಣದ ವಿಚಾರಕ್ಕೆ ಕಿರಿಕ್! ಠಾಣೆ ತಲುಪಿತು ಪ್ರಕರಣ

    ಸದಾಶಿವನಗರ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ. ಕನ್ನಡ ಸಿನಿಮಾ ರಂಗದಲ್ಲಿ ಹಲವಾರು ಚಿತ್ರಗಳನ್ನು ಚಂದ್ರು ನಿರ್ಮಾಣ ಮಾಡಿದ್ದಾರೆ. 20ಲಕ್ಷಕ್ಕೆ ಸಿನಿಮಾ ನಿರ್ದೇಶಕರಾಗಿ ಕೆಲಸ ಮಾಡಲು ಅಗ್ರಿಮೆಂಟ್ ಆಗಿತ್ತು.

    MORE
    GALLERIES

  • 47

    Sandalwood: ಲವ್​ಬರ್ಡ್ಸ್ ಚಿತ್ರತಂಡದಲ್ಲಿ ಹಣದ ವಿಚಾರಕ್ಕೆ ಕಿರಿಕ್! ಠಾಣೆ ತಲುಪಿತು ಪ್ರಕರಣ

    ಈ ನಡುವೆ ಸಿನಿಮಾ ಎಡಿಟಿಂಗ್ ಗೆ ಎಂದು ಐದು ಲಕ್ಷ ಹೆಚ್ಚುವರಿ ಡೀಲ್ ನಡೆದಿತ್ತು. ಒಟ್ಟು 25 ಲಕ್ಷ ಹಣ ಕೊಡಬೇಕಿತ್ತು. ಆದರೆ ಕೊಟ್ಟಿರುವುದು ಮಾತ್ರ ಆರೂವರೆ ಲಕ್ಷ ಹಣ ಮಾತ್ರ. ಉಳಿದ ಹಣ ಕೇಳಿದರೆ ಅವಾಚ್ಯವಾಗಿ ನಿಂದಿಸಿ ಹಣ ಕೊಡದೆ ಬೆದರಿಕೆ ಹಾಕಿದ್ದಾಗಿ ಆರೋಪಿಸಲಾಗಿದೆ.

    MORE
    GALLERIES

  • 57

    Sandalwood: ಲವ್​ಬರ್ಡ್ಸ್ ಚಿತ್ರತಂಡದಲ್ಲಿ ಹಣದ ವಿಚಾರಕ್ಕೆ ಕಿರಿಕ್! ಠಾಣೆ ತಲುಪಿತು ಪ್ರಕರಣ

    ನಂತರ ಸಿನಿಮಾ ಸೆನ್ಸಾರ್ ಇತರೆ ವ್ಯವಹಾರ ನಡೆಸುವಾಗ ಇದು ನಿರ್ದೇಶಕನ ಗಮನಕ್ಕೆ ಬಂದಿಲ್ಲ. ಪಿಸಿ ಶೇಖರ್ ರಿಂದ ಕ್ಲಿಯರೆನ್ಸ್ ಪಡೆದಿರುವುದಾಗಿ ನಕಲಿ ಸಹಿ ಮಾಡಿರುವ ಆರೋಪವೂ ನಿರ್ಮಾಪಕರ ಮೇಲಿದೆ.

    MORE
    GALLERIES

  • 67

    Sandalwood: ಲವ್​ಬರ್ಡ್ಸ್ ಚಿತ್ರತಂಡದಲ್ಲಿ ಹಣದ ವಿಚಾರಕ್ಕೆ ಕಿರಿಕ್! ಠಾಣೆ ತಲುಪಿತು ಪ್ರಕರಣ

    ಹದಿನೆಂಟೂವರೆ ಲಕ್ಷ ಹಣ ಸಹ ಕೊಟ್ಟಿಲ್ಲ ಅಂತ ಆರೋಪಿದ ಪಿಸಿ ಶೇಖರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ತನಿಖೆ ಮಾಡುತ್ತಿದ್ದಾರೆ ಎಂದು ನಿರ್ದೇಶಕ ಪಿಸಿ ಶೇಖರ್ ಹೇಳಿಕೆ ಕೊಟ್ಟಿದ್ದಾರೆ.

    MORE
    GALLERIES

  • 77

    Sandalwood: ಲವ್​ಬರ್ಡ್ಸ್ ಚಿತ್ರತಂಡದಲ್ಲಿ ಹಣದ ವಿಚಾರಕ್ಕೆ ಕಿರಿಕ್! ಠಾಣೆ ತಲುಪಿತು ಪ್ರಕರಣ

    ಪಿಸಿ ಶೇಖರ್ ನಿರ್ದೇಶನ ಮತ್ತು ಕಡ್ಡಿ ಪುಡಿ ಚಂದ್ರು ಅವರ ನಿರ್ಮಾಣದಲ್ಲಿ ಮೂಡಿಬಂದ ಲವ್​ ಬರ್ಡ್ಸ್​ ಸಿನಿಮಾ ಇತ್ತೀಚೆಗೆ ಬಿಡುಗಡೆ ಆಯಿತು. ಈ ಸಿನಿಮಾದಲ್ಲಿ ಡಾರ್ಲಿಂಗ್​ ಕೃಷ್ಣ ಮತ್ತು ಮಿಲನಾ ನಾಗರಾಜ್​ ಅವರು ಜೋಡಿಯಾಗಿ ನಟಿಸಿದ್ದರು.

    MORE
    GALLERIES