PM Modi Wish: ಆಸ್ಕರ್ ಗೆದ್ದ ನಾಟು, ನಾಟು ಸಾಂಗ್, RRR ತಂಡಕ್ಕೆ ಅಭಿನಂದನೆ ಸಲ್ಲಿಸಿದ ಪ್ರಧಾನಿ ಮೋದಿ

RRR ಸಿನಿಮಾದ ನಾಟು, ನಾಟು ಸಾಂಗ್ 95ನೇ ಅಕಾಡೆಮಿ ಅವಾರ್ಡ್ಸ್‌ನಲ್ಲಿ ಆಸ್ಕರ್ ಪ್ರಶಸ್ತಿ ಗೆದ್ದಿದೆ. ಅದಕ್ಕೆ ಪ್ರಧಾನಿ ಮೋದಿಯವರು ಚಿತ್ರತಂಡದಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.

First published:

  • 18

    PM Modi Wish: ಆಸ್ಕರ್ ಗೆದ್ದ ನಾಟು, ನಾಟು ಸಾಂಗ್, RRR ತಂಡಕ್ಕೆ ಅಭಿನಂದನೆ ಸಲ್ಲಿಸಿದ ಪ್ರಧಾನಿ ಮೋದಿ

    RRR ಸಿನಿಮಾ ಭಾರತಕ್ಕೆ ಗರಿಮೆ ತಂದಿದೆ. ಈ ಸಿನಿಮಾದ ನಾಟು, ನಾಟು ಸಾಂಗ್ ಆಸ್ಕರ್ 2023ರ, 95ನೇ ಸಾಲಿನ ಅಕಾಡೆಮಿ ಅವಾಡ್ರ್ಸ್ ಕಾರ್ಯಕ್ರಮದಲ್ಲಿ ಬೆಸ್ಟ್ ಒರಿಜಿನಲ್ ಸಾಂಗ್ ವಿಭಾಗದಲ್ಲಿ ಪ್ರಶಸ್ತಿ ಪಡೆದಿದೆ.

    MORE
    GALLERIES

  • 28

    PM Modi Wish: ಆಸ್ಕರ್ ಗೆದ್ದ ನಾಟು, ನಾಟು ಸಾಂಗ್, RRR ತಂಡಕ್ಕೆ ಅಭಿನಂದನೆ ಸಲ್ಲಿಸಿದ ಪ್ರಧಾನಿ ಮೋದಿ

    ಚಂದ್ರಬೋಸ್ ಅವರ ಸಾಹಿತ್ಯ, ರಾಹುಲ್ ಸಿಪ್ಲಿಗುಂಜ್, ಕಾಲ ಭೈರವ ಅವರ ಗಾಯನದೊಂದಿಗೆ ಎಂ.ಎಂ ಕೀರವಾಣಿ ಸಂಯೋಜಿಸಿದ ಈ ಹಾಡು ಮಾರ್ಚ್ 2022 ರಲ್ಲಿ ಬಿಡುಗಡೆ ಆಯಿತು. ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಜನಪ್ರಿಯವಾಯಿತು.

    MORE
    GALLERIES

  • 38

    PM Modi Wish: ಆಸ್ಕರ್ ಗೆದ್ದ ನಾಟು, ನಾಟು ಸಾಂಗ್, RRR ತಂಡಕ್ಕೆ ಅಭಿನಂದನೆ ಸಲ್ಲಿಸಿದ ಪ್ರಧಾನಿ ಮೋದಿ

    ಆಸ್ಕರ್ ಗೆದ್ದ RRR ಚಿತ್ರತಂಡಕ್ಕೆ ಪ್ರಧಾನಿ ಮೋದಿಯವರು ಟ್ವೀಟ್ ಮೂಲಕ ವಿಶ್ ಮಾಡಿದ್ದಾರೆ. 'ಅಸಾಧಾರಣ! 'ನಾಟು ನಾಟು' ಜನಪ್ರಿಯತೆ ಜಾಗತಿಕವಾಗಿದೆ ಎಂದು ಹೇಳಿದ್ದಾರೆ.

    MORE
    GALLERIES

  • 48

    PM Modi Wish: ಆಸ್ಕರ್ ಗೆದ್ದ ನಾಟು, ನಾಟು ಸಾಂಗ್, RRR ತಂಡಕ್ಕೆ ಅಭಿನಂದನೆ ಸಲ್ಲಿಸಿದ ಪ್ರಧಾನಿ ಮೋದಿ

    ಅಲ್ಲದೇ ಇದು ಮುಂದಿನ ವರ್ಷಗಳಲ್ಲಿ ನೆನಪಿನಲ್ಲಿ ಉಳಿಯುವ ಹಾಡು. ಈ ಪ್ರತಿಷ್ಠಿತ ಗೌರವಕ್ಕಾಗಿ @mmkeeravaani, @boselyricist ಮತ್ತು ಇಡೀ ತಂಡಕ್ಕೆ ಅಭಿನಂದನೆಗಳು. ಭಾರತವು ಹರ್ಷಗೊಂಡಿದೆ. ಮತ್ತು ಹೆಮ್ಮೆ.' ಎಂದು ಮೋದಿ ಅವರು ಟ್ವೀಟ್ ಮಾಡಿದ್ದಾರೆ.

    MORE
    GALLERIES

  • 58

    PM Modi Wish: ಆಸ್ಕರ್ ಗೆದ್ದ ನಾಟು, ನಾಟು ಸಾಂಗ್, RRR ತಂಡಕ್ಕೆ ಅಭಿನಂದನೆ ಸಲ್ಲಿಸಿದ ಪ್ರಧಾನಿ ಮೋದಿ

    ರಾಜಮೌಳಿ ಚಿತ್ರಕ್ಕೆ ಮತ್ತೊಂದು ಕಿರೀಟ ಲಭಿಸಿದ್ದು, ಅವರಿಗೆ ತುಂಬಾ ಖುಷಿಯಾಗಿದೆ. ಈ ಮೊದಲು ಹಾಡು ಗೋಲ್ಡನ್ ಗ್ಲೋಬ್ಸ್ ಸೇರಿ ಕೆಲವು ಪ್ರತಿಷ್ಠಿತ ಅವಾರ್ಡ್ ಪಡೆದುಕೊಂಡಿತ್ತು.

    MORE
    GALLERIES

  • 68

    PM Modi Wish: ಆಸ್ಕರ್ ಗೆದ್ದ ನಾಟು, ನಾಟು ಸಾಂಗ್, RRR ತಂಡಕ್ಕೆ ಅಭಿನಂದನೆ ಸಲ್ಲಿಸಿದ ಪ್ರಧಾನಿ ಮೋದಿ

    ಈ ಹಾಡಿಗೆ ಹೆಜ್ಜೆ ಹಾಕಿದ್ದ ನಟ ಜೂನಿಯರ್ ಎನ್‍ಟಿಆರ್, ರಾಮ್ ಚರಣ್ ಸಹ ತುಂಬಾ ಖುಷಿಯಾಗಿದ್ದಾರೆ. ಸಹಕರಿಸಿದ ಎಲ್ಲರಿಗೂ ಧನ್ಯವಾದ ಹೇಳಿದ್ದಾರೆ

    MORE
    GALLERIES

  • 78

    PM Modi Wish: ಆಸ್ಕರ್ ಗೆದ್ದ ನಾಟು, ನಾಟು ಸಾಂಗ್, RRR ತಂಡಕ್ಕೆ ಅಭಿನಂದನೆ ಸಲ್ಲಿಸಿದ ಪ್ರಧಾನಿ ಮೋದಿ

    ಅತ್ಯುತ್ತಮ ಗೀತೆ ವಿಭಾಗದಲ್ಲಿ ಭಾರತದ ಮೊದಲ ಆಸ್ಕರ್ ಅನ್ನು ತಂದ ಮೊದಲ ಚಲನಚಿತ್ರವಾಗಿದೆ ಎಂದು ನಾವು ಖುಷಿ ಪಡುತ್ತಿದ್ದೇವೆ. ಈ ಅತಿವಾಸ್ತವಿಕ ಕ್ಷಣವನ್ನು ವಿವರಿಸಲು ಪದಗಳಿಲ್ಲ ಎಂದು ಸಿನಿಮಾ ತಂಡ ಹೇಳಿದೆ.

    MORE
    GALLERIES

  • 88

    PM Modi Wish: ಆಸ್ಕರ್ ಗೆದ್ದ ನಾಟು, ನಾಟು ಸಾಂಗ್, RRR ತಂಡಕ್ಕೆ ಅಭಿನಂದನೆ ಸಲ್ಲಿಸಿದ ಪ್ರಧಾನಿ ಮೋದಿ

    ಪ್ರಪಂಚದಾದ್ಯಂತ ಇರುವ ನಮ್ಮ ಎಲ್ಲಾ ಅದ್ಭುತ ಅಭಿಮಾನಿಗಳಿಗೆ ಇದನ್ನು ಅರ್ಪಿಸುತ್ತಿದ್ದೇನೆ. ಧನ್ಯವಾದಗಳು, ಜೈ ಹಿಂದ್ ಎಂದು ಆರ್ ಸಿನಿಮಾ ತಂಡ ಸಂಭ್ರಮಾಚರಣೆ ಮಾಡಿದೆ.

    MORE
    GALLERIES