Aishwarya Rai: ಪ್ಲೀಸ್ ಹೇರ್​ಸ್ಟೈಲ್ ಚೇಂಜ್ ಮಾಡಿ! ಅದ್ಭುತವಾಗಿ ಕಾಣಿಸಿದ್ರೂ ಐಶ್ ಟ್ರೋಲ್

Aishwarya Rai: ಐಶ್ವರ್ಯಾ ರೈ ಸುಂದರವಾದ ವೈಟ್ ಡ್ರೆಸ್ ಧರಿಸಿ ಅದ್ಭುತವಾದ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಆದರೂ ನಟಿ ಟ್ರೋಲ್ ಆಗಿದ್ದಾರೆ.

First published:

  • 18

    Aishwarya Rai: ಪ್ಲೀಸ್ ಹೇರ್​ಸ್ಟೈಲ್ ಚೇಂಜ್ ಮಾಡಿ! ಅದ್ಭುತವಾಗಿ ಕಾಣಿಸಿದ್ರೂ ಐಶ್ ಟ್ರೋಲ್

    ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ ಅವರು ಸದ್ಯ ತಮ್ಮ ಮುಂಬರುವ ಸಿನಿಮಾ ಪೊನ್ನಿಯಿನ್ ಸೆಲ್ವನ್ 2 ಪ್ರಮೋಷನ್​ನಲ್ಲಿ ಬ್ಯುಸಿಯಾಗಿದ್ದಾರೆ. ಮಣಿ ರತ್ನಂ ನಿರ್ದೇಶನದ ಈ ಸಿನಿಮಾ ಮಲ್ಟಿ ಸ್ಟಾರರ್ ಸಿನಿಮಾ ಆಗಿದೆ. ಸೆಪ್ಟೆಂಬರ್ 30ರಂದು ಈ ಸಿನಿಮಾದ ಮೊದಲ ಭಾಗ ಪೊನ್ನಿಯಿನ್ ಸೆಲ್ವನ್ 1 ರಿಲೀಸ್ ಆಗಿದೆ.

    MORE
    GALLERIES

  • 28

    Aishwarya Rai: ಪ್ಲೀಸ್ ಹೇರ್​ಸ್ಟೈಲ್ ಚೇಂಜ್ ಮಾಡಿ! ಅದ್ಭುತವಾಗಿ ಕಾಣಿಸಿದ್ರೂ ಐಶ್ ಟ್ರೋಲ್

    ಮಣಿ ರತ್ನಂ ಸಿನಿಮಾದಲ್ಲಿ ವಿಕ್ರಂ, ಕಾರ್ತಿ, ಜಯಂ ರವಿ, ತ್ರಿಶಾ ಕೃಷ್ಣನ್, ಐಶ್ವರ್ಯಾ ಲಕ್ಷ್ಮಿ, ಶೋಭಿತಾ ಧೂಳೀಪಾಲ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಬುಧವಾರ ರಾತ್ರಿ ಐಶ್ವರ್ಯಾ ಅವರು ಸುಂದರವಾದ ಫೋಟೋಗಳನ್ನು ಶೇರ್ ಮಾಡಿದ್ದಾರೆ.

    MORE
    GALLERIES

  • 38

    Aishwarya Rai: ಪ್ಲೀಸ್ ಹೇರ್​ಸ್ಟೈಲ್ ಚೇಂಜ್ ಮಾಡಿ! ಅದ್ಭುತವಾಗಿ ಕಾಣಿಸಿದ್ರೂ ಐಶ್ ಟ್ರೋಲ್

    ಐಶ್ವರ್ಯಾ ರೈ ಅವರು ಸುಂದರವಾ ಕ್ರೀಂ ವೈಟ್ ಕಲರ್ ಡ್ರೆಸ್ ಧರಿಸಿ ಸುಂದರವಾಗಿ ಕಾಣಿಸಿದರು. ನಟಿ ಇದಕ್ಕೆ ವೈಟ್ ಮತ್ತು ಗ್ರೀನ್ ಮಣಿಗಳ ಗ್ರ್ಯಾಂಡ್ ಹಾರವನ್ನು ಧರಿಸಿದ್ದರು. ನೇರವಾಗಿ ನೆತ್ತಿ ಬೈತಲೆ ತೆಗೆದು ಸಿಂಪಲ್ ಹಹೇರ್​ಸ್ಟೈಲ್ ಮಾಡಿಕೊಂಡಿದ್ದರು. ನಟಿಯ ಲುಕ್ ಸುಂದರವಾಗಿ ಕಾಣಿಸಿದೆ.

    MORE
    GALLERIES

  • 48

    Aishwarya Rai: ಪ್ಲೀಸ್ ಹೇರ್​ಸ್ಟೈಲ್ ಚೇಂಜ್ ಮಾಡಿ! ಅದ್ಭುತವಾಗಿ ಕಾಣಿಸಿದ್ರೂ ಐಶ್ ಟ್ರೋಲ್

    ನಟಿ ಐಶ್ವರ್ಯಾ ಅವರು ಇದರೊಂದಿಗೆ ಹಸಿರು ಹರಳಿನ ಉಂಗುರವನ್ನು ಧರಿಸಿದ್ದರು. ಸ್ಟೈಲಿಷ್ ಆಗಿ ಎಡಿಟ್ ಮಾಡಿದ ಫೋಟೋವನ್ನು ಇನ್​ಸ್ಟಾಗ್ರಾಮ್​ನಲ್ಲಿ ಶೇರ್ ಮಾಡಿದ್ದು ಅವರ ಪತಿ ಹಾರ್ಟ್ ಎಮೋಜಿಯನ್ನು ಕಮೆಂಟ್​ ಮಾಡಿದ್ದಾರೆ.

    MORE
    GALLERIES

  • 58

    Aishwarya Rai: ಪ್ಲೀಸ್ ಹೇರ್​ಸ್ಟೈಲ್ ಚೇಂಜ್ ಮಾಡಿ! ಅದ್ಭುತವಾಗಿ ಕಾಣಿಸಿದ್ರೂ ಐಶ್ ಟ್ರೋಲ್

    ಐಶ್ವರ್ಯಾ ರೈ ಫೋಟೋಗಳಿಗೆ 5 ಲಕ್ಷಕ್ಕೂ ಹೆಚ್ಚು ಲೈಕ್ಸ್ ಬಂದಿದೆ. ಅಭಿಮಾನಿಗಳು ಐಶ್ವರ್ಯಾ ಫೋಟೋಗೆ ಕಮೆಂಟ್ ಮಾಡಿ ಭಾಯ್ ಅವರ ಜಾನ್ ಎಂದು ಬರೆದಿದ್ದಾರೆ. ಐಶ್ವರ್ಯಾ ರೈ ಸಲ್ಮಾನ್ ಖಾನ್ ಅವರ ಮಾಜಿ ಪ್ರೇಮಿ.

    MORE
    GALLERIES

  • 68

    Aishwarya Rai: ಪ್ಲೀಸ್ ಹೇರ್​ಸ್ಟೈಲ್ ಚೇಂಜ್ ಮಾಡಿ! ಅದ್ಭುತವಾಗಿ ಕಾಣಿಸಿದ್ರೂ ಐಶ್ ಟ್ರೋಲ್

    ಇನ್ನೊಬ್ಬರು ಕಮೆಂಟ್ ಮಾಡಿ ಪ್ಲೀಸ್ ನಿಮ್ಮ ಹೇರ್​ಸ್ಟೈಲ್ ಬದಲಾಯಿಸಿ ಎಂದಿದ್ದಾರೆ. ಐಶ್ವರ್ಯಾ ರೈ ಇತ್ತೀಚೆಗೆ ಹೊರಗೆ ಕಾಣಿಸುವಾಗ ಈ ಹೇರ್​ಸ್ಟೈಲ್ ಮಾತ್ರ ಮಾಡುತ್ತಾರೆ. ನಟಿ ಬೇರೆ ಯಾವುದೇ ಹೇರ್​ಸ್ಟೈಲ್ ಮಾಡಿಕೊಂಡು ಹೊರಗೆ ಕಾಣಿಸಿದ್ದಿಲ್ಲ. ಅದೇ ಕಾರಣಕ್ಕೆ ನಟಿ ಟ್ರೋಲ್ ಆಗಿದ್ದಾರೆ.

    MORE
    GALLERIES

  • 78

    Aishwarya Rai: ಪ್ಲೀಸ್ ಹೇರ್​ಸ್ಟೈಲ್ ಚೇಂಜ್ ಮಾಡಿ! ಅದ್ಭುತವಾಗಿ ಕಾಣಿಸಿದ್ರೂ ಐಶ್ ಟ್ರೋಲ್

    ಐಶ್ವರ್ಯಾ ಅವರು ಹಲವು ಸಲ ತಮ್ಮ ಅಪ್​ಕಮಿಂಗ್ ಸಿನಿಮಾದ ಇವೆಂಟ್​ಗಳಲ್ಲಿ ಭಾಗಿಯಾದಾಗಲೂ ಇದೇ ರೀತಿ ಡ್ರೆಸ್ ಮಾಡಿದ್ದರು. ನಟಿ ತಮ್ಮ ಹೇರ್​ಸ್ಟೈಲ್ ಯಾಕೆ ಬದಲಾಯಿಸುತ್ತಿಲ್ಲ ಎಂದು ಈ ಹಿಂದೆಯೂ ಫ್ಯಾನ್ಸ್ ಪ್ರಶ್ನೆ ಮಾಡಿದ್ದರು.

    MORE
    GALLERIES

  • 88

    Aishwarya Rai: ಪ್ಲೀಸ್ ಹೇರ್​ಸ್ಟೈಲ್ ಚೇಂಜ್ ಮಾಡಿ! ಅದ್ಭುತವಾಗಿ ಕಾಣಿಸಿದ್ರೂ ಐಶ್ ಟ್ರೋಲ್

    ಇತ್ತೀಚೆಗೆ ಪೊನ್ನಿಯಿನ್ ಸೆಲ್ವನ್ 2 ಆಡಿಯೋ ಲಾಂಚ್ ಕಾರ್ಯಕ್ರಮದಲ್ಲಿಯೂ ಐಶ್ವರ್ಯಾ ರೈ ಸೇಮ್ ಹೇರ್​ಸ್ಟೈಲ್ ಮಾಡಿಕೊಂಡಿದ್ದರು. ನೆತ್ತಿ ಬೈತಲೆ ತೆಗೆದು ಕೂಲದನ್ನು ಫ್ರೀ ಬಿಟ್ಟು ಬರುತ್ತಿದ್ದಾರೆ ಐಶ್. ಇದನ್ನು ಬಿಟ್ಟು ನಟಿ ಬೇರೆ ಹೇರ್​ಸ್ಟೈಲ್ ಮಾಡಿಕೊಳ್ಳುತ್ತಿಲ್ಲ.

    MORE
    GALLERIES