ಖ್ಯಾತ ನಟಿಯ ಫೋನ್ ನಂಬರ್ ಅಶ್ಲೀಲ ಗ್ರೂಪ್ನಲ್ಲಿ ಶೇರ್ ಮಾಡಿದ ಪಿಜ್ಜಾ ಡೆಲಿವರಿ ಬಾಯ್!
ಪಿಜ್ಜಾ ಡೆಲಿವರಿ ಬಾಯ್ ನಟಿ ಗಾಯತ್ರಿ ಸಾಯಿ ಫೋನ್ ನಂಬರ್ ಅನ್ನು ಅಡಲ್ಟ್ ಸೈಟ್ನಲ್ಲಿ ಹಾಕಿದ್ದು, ಇದರಿಂದ ನಟಿಯ ನಂಬರ್ ಹಲವಾರು ಗ್ರೂಪ್ಗಳಲ್ಲಿ ಶೇರ್ ಆಗಿದೆ. ಮಾತ್ರವಲ್ಲದೆ ಕರೆಗಳು ಬರಲು ಪ್ರಾರಂಭವಾಗಿದೆ.
ತಮಿಳು ಚಿತ್ರ ನಟಿ ಗಾಯತ್ರಿ ಸ್ಫೋಟಕ ಮಾಹಿತಿಯನ್ನು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
2/ 11
ಪಿಜ್ಜಾ ಡೆಲಿವರಿ ಬಾಯ್ ನಟಿ ಗಾಯತ್ರಿ ಸಾಯಿ ಫೋನ್ ನಂಬರ್ ಅನ್ನು ಅಡಲ್ಟ್ ಸೈಟ್ನಲ್ಲಿ ಹಾಕಿದ್ದು, ಇದರಿಂದ ನಟಿಯ ನಂಬರ್ ಹಲವಾರು ಗ್ರೂಪ್ಗಳಲ್ಲಿ ಶೇರ್ ಆಗಿದೆ. ಮಾತ್ರವಲ್ಲದೆ ಕರೆಗಳು ಬರಲು ಪ್ರಾರಂಭವಾಗಿದೆ.
3/ 11
ಈ ಬಗ್ಗೆ ನಟಿ ಟ್ವೀಟ್ನಲ್ಲಿ ಪಿಜ್ಜಾ ಡೆಲಿವರಿ ಬಾಯ್ ಫೋಟೋವನ್ನು ಶೇರ್ ಮಾಡುವ ಮೂಲಕ ತನಗಾದ ತೊಂದರೆ ಬಗ್ಗೆ ಹೇಳಿಕೊಂಡಿದ್ದಾರೆ.
4/ 11
ಫೆಬ್ರವರಿ 9ರಂದು ಪಿಜ್ಜಾ ಕೊಡಲು ಡೆಲಿವರಿ ಬಾಯ್ ನನ್ನ ಮನೆಗೆ ಬಂದಿದ್ದನು. ಈ ವೇಳೆ ನನ್ನ ಫೋನ್ ನಂಬರ್ ಅನ್ನು ಅಡಾಲ್ಟ್ ಗ್ರೂಪ್ಗಳಿಗೆ ಷೇರ್ ಮಾಡಿದ್ದಾನೆ.
5/ 11
ಈ ಬಗ್ಗೆ ನಾನು ನೀಡಿರುವ ದೂರು ನಿಮ್ಮ ಕಚೇರಿ ಮುಂದೆ ಇನ್ನೂ ಬಾಕಿ ಉಳಿದಿದೆ. ನೀವು ಇದುವರೆಗೂ ನನ್ನೊಂದಿಗೆ ಮಾತನಾಡಿಲ್ಲ.
6/ 11
ಆತ ನನ್ನ ನಂಬರ್ ಹಂಚಿಕೊಂಡ ಗ್ರೂಪ್ಗಳಿಂದ ಅನೇಕ ಕರೆಗಳು ಮತ್ತು ವಾಟ್ಸ್ಆ್ಯಪ್ ಸಂದೇಶಗಳು ಬರುತ್ತಿವೆ. ದಯವಿಟ್ಟು ಎಲ್ಲರೂ ಸುರಕ್ಷಿತವಾಗಿರಿ' ಎಂದು ಬರೆದುಕೊಂಡಿದ್ದಾರೆ
7/ 11
ಈ ಘಟನೆಗೆ ಸಂಬಂಧಿಸಿ ಚೆನ್ನೈ ಮಹಿಳಾ ಆಯೋಗಕ್ಕೂ ದೂರು ನೀಡಿದ್ದು ಕೂಡಲೇ ತಮ್ಮ ನಂಬರ್ ಅಲ್ಲಿಂದ ಕಿತ್ತು ಹಾಕಿ ಅಪರಾಧಿಗಳಿಗೆ ತಕ್ಕ ಶಿಕ್ಷೆ ಆಗಬೇಕು ಎಂದು ಕೋರಿದ್ದಾರೆ.
8/ 11
1990ರಲ್ಲಿ ತೆರೆಕಂಡ ಮಣಿರತ್ನಂ ನಿರ್ದೇಶನದ 'ಅಂಜಲಿ' ತಮಿಳು ಚಿತ್ರದಲ್ಲಿ ಬಾಲನಟಿಯಾಗಿ ನಟಿಸುವ ಮೂಲಕ ಗಾಯತ್ರಿ ಸಾಯಿ ಅವರು ಚಿತ್ರರಂಗವನ್ನು ಪ್ರವೇಶಿಸಿದ್ದರು.