Piyush Mishra: ಗಾಢರಾತ್ರಿ, ಮದ್ಯದ ನಶೆ, ಗೆಳೆಯನ ಸಾವು! ಕರಾಳ ಘಟನೆ ನೆನಪಿಸಿಕೊಂಡ ನಟ
Piyush Mishra's horrible experience: ಪಿಯೂಷ್ ಮಿಶ್ರಾ ಅವರ ಭಯಾನಕ ಅನುಭವ ಒಂದನ್ನು ಶೇರ್ ಮಾಡಿದ್ದಾರೆ. ಪಿಯೂಷ್ ಮಿಶ್ರಾ ಬಾಲಿವುಡ್‌ನಲ್ಲಿ ವಿಭಿನ್ನ ನಟ ಎಂದೇ ಪ್ರಸಿದ್ಧ. ಪಿಯೂಷ್ ಮಿಶ್ರಾ ಒಬ್ಬ ನಟ ಮಾತ್ರವಲ್ಲದೆ ಕವಿ, ಗಾಯಕ ಮತ್ತು ವಿಶ್ಲೇಷಕನೂ ಹೌದು.
ಪಿಯೂಷ್ ಮಿಶ್ರಾ ಬಾಲಿವುಡ್‌ನಲ್ಲಿ ವಿಭಿನ್ನ ಹೇರ್ ಕಟ್ ಹೊಂದಿರುವ ನಟ ಎಂದು ಹೆಸರುವಾಸಿಯಾಗಿದ್ದಾರೆ. ಪಿಯೂಷ್ ಮಿಶ್ರಾ ಒಬ್ಬ ನಟ ಮಾತ್ರವಲ್ಲದೆ ಕವಿ, ಗಾಯಕ ಮತ್ತು ವಿಶ್ಲೇಷಕನಾಗಿಯೂ ಗುರುತಿಸಿಕೊಂಡಿದ್ದಾರೆ.
2/ 8
ಪಿಯೂಷ್ ಮಿಶ್ರಾ ತಮ್ಮ ಖಾಸಗಿ ಜೀವನವನ್ನು ಮಾಧ್ಯಮಕ್ಕೆ ತರುವುದು ಅಪರೂಪ. ಆದರೆ ಸಂದರ್ಶನವೊಂದರಲ್ಲಿ ಅವರು ತಮ್ಮ ಜೀವನದ ಒಂದು ಘಟನೆಯ ಬಗ್ಗೆ ಹಂಚಿಕೊಂಡಿದ್ದಾರೆ.
3/ 8
ಪಿಯೂಷ್ ಮಿಶ್ರಾ ಅವರ ಈ ಕಥೆ ಬೆಚ್ಚಿಬೀಳಿಸುವಂತಿದೆ. ಈ ಘಟನೆಯ ಬಗ್ಗೆ ನಟ ವಿವರವಾಗಿ ಮಾತನಾಡಿದ್ದಾರೆ.
4/ 8
ಸಂದರ್ಶನವೊಂದರಲ್ಲಿ ಪಿಯೂಷ್ ಮಿಶ್ರಾ ಅವರು ಆರಂಭದಲ್ಲಿ ಮದ್ಯಪಾನ ಮಾಡುವ ಕೆಟ್ಟ ಅಭ್ಯಾಸವನ್ನು ಹೊಂದಿದ್ದರು ಎಂದು ಹೇಳಿದ್ದರು.
5/ 8
ಒಂದು ದಿನ ಮುಂಬೈನಲ್ಲಿ ಅತಿಯಾಗಿ ಮದ್ಯ ಸೇವಿಸಿ ಮನೆಯ ಮಾಲೀಕರ ಜೊತೆ ಜಗಳವಾಡಿದ್ದೆ. ಮನೆಯ ಮಾಲೀಕರು ನೇರವಾಗಿ ಮನೆಬಿಟ್ಟು ಹೋಗುವಂತೆ ಹೇಳಿದ್ದರು ಎಂದಿದ್ದಾರೆ.
6/ 8
ಒಲ್ಲದ ಮನಸ್ಸಿನಿಂದಲೇ ದಾದರ್ ರೈಲು ನಿಲ್ದಾಣ ತಲುಪಿ ಮಲಗಲು ವ್ಯವಸ್ಥೆ ಮಾಡಿದರು. ಆ ಸಮಯದಲ್ಲಿ ಅವರ ಸ್ನೇಹಿತರೊಬ್ಬರು ಕೂಡ ಕಂಠಪೂರ್ತಿ ಕುಡಿದು ಅವರ ಬಳಿಗೆ ಬಂದರು.
7/ 8
ಅವರೂ ನಟನ ಪಕ್ಕದಲ್ಲಿ ಮಲಗಿದ್ದರು. ಇಬ್ಬರೂ ಕುಡಿದು ಟೈಟಾಗಿ ರೈಲ್ವೇ ನಿಲ್ದಾಣದಲ್ಲಿಯೇ ಮಲಗಿದ್ದರು. ಆದರೆ ಮರುದಿನ ಬೆಳಗ್ಗೆ ನಡೆದ ಘಟನೆ ಮಾತ್ರ ಎಲ್ಲರನ್ನೂ ಬೆಚ್ಚಿಬೀಳಿಸುವಂತಿತ್ತು.
8/ 8
ಮರುದಿನ ಬೆಳಗ್ಗೆ ಎದ್ದು ನೋಡಿದಾಗ ಸ್ನೇಹಿತ ಮೃತಪಟ್ಟಿದ್ದ. ವರದಿಗಳ ಪ್ರಕಾರ ರಾತ್ರಿ ಅತಿಯಾಗಿ ಮದ್ಯ ಸೇವಿಸಿ ಕುಡಿದು ಸಾವನ್ನಪ್ಪಿದ್ದಾನೆ ಎಂದು ನಂತರ ರಿವೀಲ್ ಆಯಿತು. ಹೀಗಾಗಿ ಪಿಯೂಷ್ ತನ್ನ ಸ್ನೇಹಿತನ ಮೃತದೇಹದೊಂದಿಗೆ ರಾತ್ರಿ ಕಳೆದಿದ್ದರು.
First published:
18