PHOTOS: ದೀಪಿಕಾ-ರಣವೀರ್ ಮದುವೆ ಸಂಭ್ರಮದ ನೀವು ನೋಡಿರದ ಮತ್ತಷ್ಟು ಎಕ್ಸ್ಕ್ಲೂಸಿವ್ ಚಿತ್ರಗಳು
ಕಳೆದು ಗುರುವಾರದಿಂದ ಸಾಮಾಜಿಕ ಜಾಲತಾಣದಲ್ಲಿ ಅಧಿಕ ಸಂಖ್ಯೆಯಲ್ಲಿ ಜನರು ಹುಡುಕಾಟ ನಡೆಸಿದ್ದು,ದೀಪಿಕಾ-ರಣವೀರ್ ಮದುವೆ ಫೋಟೊಗಳಿಗಾಗಿ. ತಮ್ಮ ಮದುವೆ ಬಗ್ಗೆ ಕುತೂಹಲ ಕಾಯ್ದುಕೊಂಡ ಈ ನವಜೋಡಿಗಳು ಈಗ ಒಂದೊಂದೇ ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸುವ ಮೂಲಕ ತಮ್ಮ ಖುಷಿ ಹಂಚಿಕೊಳ್ಳುತ್ತಿದ್ದಾರೆ. ದೀಪ್ವೀರ್ ಮದುವೆ ಸಂಭ್ರಮ ಹೇಗೆ ನಡೆಯಿತು ಎಂದು ಈ ಪೋಟೊಗಳು ತಿಳಿಸುತ್ತಿದ್ದು, ಅಲ್ಲಿ ನಡೆದ ಸಂಪ್ರದಾಯ ಹಾಗೂ ಮೆಹಂದಿ ಕಾರ್ಯಕ್ರಮದ ಅಪರೂಪದ ಚಿತ್ರಗಳು ಇಲ್ಲಿದೆ