ಕಟೌಟ್​ ಡ್ರೆಸ್ ಧರಿಸಿ ಮುಜುಗರಕ್ಕೆ ಒಳಗಾದ ನಟಿ Nora Fatehi

ಬಾಹುಬಲಿ ಸಿನಿಮಾದಲ್ಲಿ ಐಟಂ ಹಾಡಿಗೆ ಸೊಂಟ ಬಳುಕಿಸಿದ್ದ ನೋರಾ ಫತೇಹಿ (Nora Fatehi) ಬಿಳಿ ಬಣ್ಣದ ಬಾಡಿಕಾನ್ ಕಟೌಟ್ ಡ್ರೆಸ್​ನಲ್ಲಿ ಮುಂಬೈಗೆ ಕಾಲಿಟ್ಟಾಗಿನಿಂದ ಪಡ್ಡೆಗಳ ನಿದ್ದೆ ಹಾಳಾಗಿದೆ. ನೋರಾ ಅವರ ಈ ಹಾಟ್ ಫೋಟೋಗಳು (Nora Fatehi Photos) ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. (ಚಿತ್ರಗಳು ಕೃಪೆ: ಇನ್​ಸ್ಟಾಗ್ರಾಂ ಖಾತೆ)

First published: