ಬಿಕಿನಿ-ಮೊನೊಕಿನಿಯಲ್ಲಿ ಮತ್ತೆ ಕಾಣಿಸಿಕೊಂಡು ಸ್ಪೇನ್ನಲ್ಲಿ ಬಿಸಿಯೇರಿಸಿದ Priyanka Chopra: ಡ್ರೀಮ್ ಗರ್ಲ್ ಎಂದ Nick Jonas
ಪ್ರಿಯಾಂಕಾ ಚೋಪ್ರಾ (Priyanka Chopra) ಮತ್ತೆ ತಮ್ಮ ಬಿಕಿನಿ ಫೋಟೋ ಹಂಚಿಕೊಂಡಿದ್ದಾರೆ. ಅದಕ್ಕೆ ಶೀರ್ಷಿಕೆಯಾಗಿ ಒಂದು ಪರ್ಫೆಕ್ಟ್ ಎ ಆಫ್ ಅಂತ ಬರೆದರೆ, ಪತಿ ನಿಕ್ ಜೋನಸ್ ಮಾತ್ರ 'damn girl' ಎಂದು ಕಮೆಂಟ್ ಮಾಡಿದ್ದಾರೆ. (ಚಿತ್ರಗಳು ಕೃಪೆ: ಪ್ರಿಯಾಂಕಾ ಚೋಪ್ರಾ ಇನ್ಸ್ಟಾಗ್ರಾಂ ಖಾತೆ)
ಬಾಲಿವುಡ್ ನಟಿ ಹಾಗೂ ಗ್ಲೋಬಲ್ ಐಕಾನ್ ಪ್ರಿಯಾಂಕಾ ಚೋಪ್ರಾ (Priyanka Chopra) ಮತ್ತೆ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಹಾಟ್ ಫೋಟೋಗಳಿಂದ ಬಿಸಿಯೇರಿಸಿದ್ದಾರೆ. ಅದ್ಯ ಸ್ಪೇನ್ನಲ್ಲಿ ವೆಕೇಷನ್ನಲ್ಲಿರುವ ನಟಿ ಅಲ್ಲಿ ಕೆಳದ ಒಂದು ಅಬ್ಧುತವಾದ ದಿನದ ಕುರಿತಾಗಿ ನೆಟ್ಟಿಗರ ಜೊತೆ ಹಂಚಿಕೊಂಡಿದ್ದಾರೆ. (Photo @priyankachopra/ Instagram)
2/ 9
ಪ್ರಿಯಾಂಕಾ ಚೋಪ್ರಾ ಬುಧವಾರ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಒಂದು ಸಿರೀಸ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಸ್ಪೇನ್ನಲ್ಲಿರುವ ನಟಿ, ಯಾಚ್ನಲ್ಲಿ ಅಮ್ಮ, ಸ್ನೇಹಿತರು ಹಾಗೂ ತಮ್ಮ ಮುದ್ದಿನ ನಾಯಿ ಜೊತೆ ಕಾಲ ಕಳೆದಿದ್ದಾರೆ. (Photo @priyankachopra/ Instagram)
3/ 9
ಈ ಚಿತ್ರದಲ್ಲಿ ಅಮ್ಮ ಮಧು ಚೋಪ್ರಾ ಅವರ ಕೈ ಹಿಡಿದುಕೊಂಡಿದ್ದಾರೆ. ಅಲ್ಲೇ ಪಕ್ಕದಲ್ಲಿ ಅವರ ಮುದ್ದಿನ ನಾಯಿ ಡೈನಾ ಸಹ ಇದೆ. (Photo @priyankachopra/ Instagram)
4/ 9
ಈ ಚಿತ್ರದಲ್ಲಿ ಪ್ರಿಯಾಂಕಾ ಚೋಪ್ರಾ ಹಳದಿ ಬಣ್ಣದ ಮೊನೊಕಿನಿ ಧರಿಸಿದ್ದು, ಜೊತೆಗೆ ಕ್ಯಾಪ್ ಸಹ ತೊಟ್ಟಿದ್ದಾರೆ. ಕ್ಯಾಪ್ ಹಿಡಿದು ಸೂರ್ಯನತ್ತ ನೋಡುತ್ತಾ.... ಸಖತ್ ಸ್ಟೈಲಿಶ್ ಆಗಿ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. (Photo @priyankachopra/ Instagram)
5/ 9
ಪ್ರಿಯಾಂಕಾ ತಮ್ಮ ರಜೆಯ ದಿನಗಳಲ್ಲಿ ತುಂಬಾ ಎಂಜಾಯ್ ಮಾಡುತ್ತಾರೆ. ಆಗಾಗ ಅಮ್ಮನನ್ನೂ ಜತೆಗೆ ಕರೆದುಕೊಂಡು ಹೋಗುತ್ತಾರೆ. ಸ್ಪೇನ್ನಲ್ಲಿ ವೆಕೇಷನ್ನಲ್ಲಿರುವ ಪಿಗ್ಗಿ ಅಲ್ಲಿ ನೀರಿನಲ್ಲಿ ಈಜುತ್ತಾ, ಸೂರ್ಯನ ಬಿಸಿಲಿಗೆ ಮೈಯೊಡ್ಡುತ್ತಾ ಆರಾಮಾಗಿ ಕಾಲ ಕಳೆದಿದ್ದಾರೆ. (Photo @priyankachopra/ Instagram)
ಪ್ರಿಯಾಂಕಾ ಚೋಪ್ರಾ ಬಾಲಿವುಡ್ನಲ್ಲಿ ನಟಿಸಿದ ಕಡೆಯ ಸಿನಿಮಾ ’ದಿ ಸ್ಕೈ ಈಸ್ ಪಿಂಕ್’ ಮತ್ತು ಹಾಲಿವುಡ್ನಲ್ಲಿ ವಿಡಂಬನಾತ್ಮಕ ಡ್ರಾಮಾ ‘ದಿ ವೈಟ್ ಟೈಗರ್’ನಲ್ಲಿ ಕಾಣಿಸಿಕೊಂಡಿದ್ದಾರೆ. (Photo @priyankachopra/ Instagram)
8/ 9
ಈಗ ಮತ್ತೊಂದು ಹಾಲಿವುಡ್ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದು, ಸಿಟಾಡ್ಲ್ ಸಿನಿಮಾದ ಚಿತ್ರೀಕರಣದಲ್ಲಿ ಇತ್ತೀಚೆಗಷ್ಟೆ ವ್ಯಸ್ತವಾಗಿದ್ದರು. ಅಲ್ಲದೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸಕ್ರಿಯವಾಗಿರುತ್ತಾರೆ. (Photo @priyankachopra/ Instagram)
9/ 9
ಕೆಂಪು ಬಣ್ಣದ ಬಿಕಿನಿಯಲ್ಲಿ ಮಿಂಚುತ್ತಿರುವ ಪ್ರಿಯಾಂಕಾ ಚೋಪ್ರಾ, ಆಗಾಗ ಇಂತಹ ಹಾಟ್ ಫೋಟೋಗಳಿಂದಲೇ ಸಾಕಷ್ಟು ಟ್ರೋಲ್ ಆಗುತ್ತಿರುತ್ತಾರೆ. (Photo @priyankachopra/ Instagram)