PHOTOS: ದೆಹಲಿ ವಿಮಾನ ನಿಲ್ದಾಣದಲ್ಲಿ ನವ ವಧುವರರಾದ ಪ್ರಿಯಾಂಕಾ-ನಿಕ್ ರೊಮ್ಯಾನ್ಸ್..!
ಜೋಧಪುರದಲ್ಲಿ ಡಿ.1-2ರಂದು ಕ್ರೈಸ್ತ ಹಾಗೂ ಹಿಂದೂ ಸಂಪ್ರದಾಯದಂತೆ ವಿವಾಹವಾಗಿರುವ ನಿಕ್-ಪ್ರಿಯಾಂಕಾ ದೆಹಲಿ ವಿಮಾನ ನಿಲ್ದಾಣದಲ್ಲಿ ಕಾಣಿಸಕೊಂಡರು. ಈ ನವ ದಂಪತಿ ಅಲ್ಲಿ ಕ್ಯಾಮೆರಾಗಳಿಗೆ ಫೋಸ್ ನೀಡಿದ್ದು ಹೀಗೆ... ಈ ನವ ವಧುವರರ ರೊಮ್ಯಾನ್ಸ್ ನೋಡುಗರಿಗೆ ಕ್ಯೂಟ್ ಎನಿಸಿತ್ತು.