PHOTOS: ಹಾಟ್​ ಜೋಡಿ ಸಮಂತಾ-ನಾಗಚೈತನ್ಯ ಕ್ರೇಜಿ​ ಫೋಟೋಶೂಟ್​ನ ಚಿತ್ರಗಳು..!

'ಏ ಮಾಯಾ ಚೇಸ್ಯಾವೆ' ಸಿನಿಮಾ ಮೂಲಕ ಟಾಲಿವುಡ್​ಗೆ ಎಂಟ್ರಿ ಕೊಟ್ಟ ಸಮಂತಾ ಸಿನಿ ಜೀವನದಲ್ಲಿ ಬಹಳ ಎತ್ತರಕ್ಕೆ ಬೆಳೆದಿದ್ದಾರೆ. ನಾಗಚೈತನ್ಯರನ್ನು ವಿವಾಹವಾದ ನಂತರವೂ ಅವರು ತೆಲುಗಿನ ಟಾಪ್​ ನಾಯಕಿಯರಲ್ಲಿ ಅವರೂ ಒಬ್ಬರು. ಸದ್ಯ ಸಿನಿಮಾಗಳ ಜತೆಗೆ ಸಾಮಾಜಿಕ ಜಾಲತಾಣದಲ್ಲೂ ಸಮಂತಾ ಸಕ್ರಿಯರಾಗಿದ್ದಾರೆ. ಅವರ ಹೊಸ ಫೋಟೋಶೂಟ್​ನ ಕೆಲವು ಚಿತ್ರಗಳು ಇಲ್ಲಿವೆ. ಅದರಲ್ಲೂ ಗಂಡ ನಾಗಚೈತನ್ಯ ಜತೆಗಿನ ಕ್ರೇಜಿ ಪೋಸ್​ ನೀಡಿರುವ ಫೋಟೋಗಳು ನಿಮಗಾಗಿ.

  • News18
  • |
First published: