PHOTOS: ಸಿನಿಮಾ ತಾರೆಯರ ಮನೆಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ ಹೇಗಿತ್ತು ನೋಡಿ..

ಸ್ಯಾಂಡಲ್ ವುಡ್ ಸ್ಟಾರ್ ಗಳ ಮನೆಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ ಕಳೆಗಟ್ಟಿತ್ತು. ತಾರೆಯರು ತಮ್ಮ ಮನೆಯಲ್ಲಿ ಸಂಪ್ರದಾಯಿಕವಾಗಿ ಲಕ್ಷ್ಮಿಯನ್ನು ಪೂಜಿಸಿದ್ದಾರೆ. ಹಬ್ಬದ ಉಡುಗೆ ತೊಟ್ಟು ದೇವರ ಮುಂದೆ ನಿಂತು ನಮಿಸಿದ್ದಾರೆ. ಚಂದನವನದ ತಾರೆಯರಾದ ನಟ ಯಶ್-ರಾಧಿಕಾ, ಸುಮಲತಾ, ನಿಖಿಲ್ ಕುಮಾರಸ್ವಾಮಿ, ಲೂಸ್ ಮಾದ, ಶ್ರೀಲೀಲಾ ಮನೆಯಲ್ಲಿನ ಹಬ್ಬದ ಕಳೆಯ ಝಲ್ಲಕ್ ಇಲ್ಲಿದೆ ನೋಡಿ..

First published: