Priya Varrier: ಕಣ್ಸನ್ನೆ ಹುಡುಗಿ ಪ್ರಿಯಾರನ್ನೇ ಕಷ್ಟಕ್ಕೆ ಸಿಲುಕಿಸಿದ ಹ್ಯಾಕರ್ಸ್​..!

Priya Prakash Varrier: ಸೆಲೆಬ್ರಿಟಿಗಳಿಗೆ ಹ್ಯಾಕರ್ಸ್​ ಕಾಟ ತಪ್ಪಿದ್ದಲ್ಲ. ಇದಕ್ಕೆ ನಟಿ ಪ್ರಿಯಾ ಪ್ರಕಾಶ್​ ವಾರಿಯರ್​ ಸಹ ಹೊರತಾಗಿಲ್ಲ. ಈಗ ಪ್ರಿಯಾ ಪ್ರಕಾಶ್​ ಅವರಿಗೂ ಹ್ಯಾಕರ್ಸ್​ ಕಾಟ ಆರಂಭವಾಗಿದೆಯಂತೆ. ಏನಿದು ಅಂತೀರಾ..? ಮುಂದೆ ಇದೆ ಓದಿ..! (ಚಿತ್ರಗಳು ಕೃಪೆ: ಪ್ರಿಯಾ ಪ್ರಕಾಶ್​ ವಾರಿಯರ್​ ಇನ್​ಸ್ಟಾಗ್ರಾಂ ಖಾತೆ)

First published: