Kantara-Manasi Sudhir: ಬೈಕ್ ಮೇಲೆ ಕಾಂತಾರ ‘ಕಮಲ’; ರೈಡಿಂಗ್ ಮೂಡ್ನಲ್ಲಿ ಮಾನಸಿ ಸುಧೀರ್
ಕಾಂತಾರ ಸಿನಿಮಾ ಸೂಪರ್ ಹಿಟ್ ಆಗಿದ್ದು ಗೊತ್ತೇ ಇದೆ. ಸಿನಿಮಾದಲ್ಲಿನ ಒಂದೊಂದು ಪಾತ್ರ ಕೂಡ ಜನರನ್ನು ಕಾಡಿದೆ. ಸಣ್ಣ ಸಣ್ಣ ಪಾತ್ರಗಳು ಸಹ ಜನರಿಗೆ ತುಂಬಾನೇ ಇಷ್ಟವಾಗಿತ್ತು. ನಟ ರಿಷಬ್ ತಾಯಿ ಪಾತ್ರದಲ್ಲಿ ಕಾಣಿಕೊಂಡ ಮಾನಸಿ ಸುಧೀರ್ ಸಹ ಎಲ್ಲರ ಗಮನ ಸೆಳೆದಿದ್ರು.