Tejasswi Prakash: ಬಾಯ್​ಫ್ರೆಂಡ್ ಜೊತೆ ಮಿಂಚಿದ ಬಿಗ್​ಬಾಸ್ ವಿನ್ನರ್! ಕಪಲ್ ಫೊಟೋಸ್ ವೈರಲ್

ಕಿರುತೆರೆಯ ಅತ್ಯಂತ ಪ್ರೀತಿಯ ಜೋಡಿ ತೇಜಸ್ವಿ ಪ್ರಕಾಶ್ ಮತ್ತು ಕರಣ್ ಕುಂದ್ರಾ ಜೋಡಿ ಮತ್ತೊಮ್ಮೆ ಚರ್ಚೆಯಲ್ಲಿದ್ದಾರೆ. ರೊಮ್ಯಾಂಟಿಕ್ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುವ ಮೂಲಕ ತೇಜಸ್ವಿ ಕರಣ್ ಅವರನ್ನು ಹೊಗಳಿದರು.

First published: