ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ (Sonakshi) ತುಂಬಾ ಸಮಯದ ನಂತರ ತಮಗೆ ತಾವು ಸಮಯ ನೀಡುವ ನಿರ್ಧಾರಕ್ಕೆ ಬಂದಿದ್ದಾರೆ. ಕೊರೋನಾ ಮಹಾಮಾರಿ ತುಂಬಾ ಜನರನ್ನು ಆಧ್ಯಾತ್ಮದತ್ತ ಮುಖ ಮಾಡುವಂತೆ ಮಾಡಿದೆ. ಇದಕ್ಕೆ ನಟಿ ಸೋನಾಕ್ಷಿ ಸಹ ಹೊರತಾಗಿಲ್ಲ. ಗೌತಮ ಬುದ್ಧನ (Gautam Buddh)ಶರಣದಲ್ಲಿ ನಟಿಗೆ ಶಾಂತಿ ಹಾಗೂ ನೆಮ್ಮದಿ ಸಿಕ್ಕಿದೆಯಂತೆ.