Shilpa Shetty Kundra: ಕಾಲು ನೋವಿದ್ದರೂ ಗಣೇಶ ವಿಸರ್ಜನೆಯಲ್ಲಿ ಶಿಲ್ಪಾ ಶೆಟ್ಟಿ ಡ್ಯಾನ್ಸ್

Ganesh Chaturthi 2022: ಗಣೇಶ ಚತುರ್ಥಿಯಂದು, ಅನೇಕ ಬಾಲಿವುಡ್ ಸ್ಟಾರ್​​ಗಳು ಗಣಪತಿ ವಿಸರ್ಜನೆ ಸಂಭ್ರಮಿಸಿದರು. ಶಿಲ್ಪಾ ಶೆಟ್ಟಿ ಕೂಡ ತನ್ನ ಮನೆಯಲ್ಲಿ ಗಣೇಶನನ್ನು ಕೂರಿಸಿಕೊಂಡು ಪತಿ ರಾಜ್ ಕುಂದ್ರಾ, ಮಕ್ಕಳು ಮತ್ತು ಸಹೋದರಿ ಶಮಿತಾ ಶೆಟ್ಟಿಯೊಂದಿಗೆ ಪೂರ್ಣ ಉತ್ಸಾಹದಿಂದ ವಿಜರ್ಸನೆಯನ್ನೂ ಮಾಡಿದರು.

First published: