Sunny Leone: ಹಬ್ಬದ ಪಿಂಕ್ ಉಡುಗೆಯಲ್ಲಿ ಸನ್ನಿ ಲಿಯೋನ್! ಸೋ ಕ್ಯೂಟ್ ಎಂದ ಫ್ಯಾನ್ಸ್

ನೀವು ಇಲ್ಲಿಯವರೆಗೆ ಬಾಲಿವುಡ್ ನಟಿ ಸನ್ನಿ ಲಿಯೋನ್ ಅನ್ನು ಗ್ಲಾಮರಸ್ ಮತ್ತು ಕೂಲ್ ಶೈಲಿಯಲ್ಲಿ ನೋಡಿರುತ್ತೀರಿ. ಆದರೆ ಎಥ್ನಿಕ್ ಡ್ರೆಸ್ ನಲ್ಲಿ ಸನ್ನಿ ಲಿಯೋನ್ ಸುಂದರವಾಗಿ ಕಾಣುತ್ತಿದ್ದಾರೆ. ಸನ್ನಿ ಅವರ ಇತ್ತೀಚಿನ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

First published: