Gauri Khan: ಗ್ಲಾಮರಸ್ ಬ್ಯೂಟಿ ಗೌರಿ ಖಾನ್! ಶಾರೂಖ್ ಪತ್ನಿಯ ಸಂಪಾದನೆ ಎಷ್ಟು ಗೊತ್ತೇ?

ಶಾರೂಖ್ ಖಾನ್ ಪತ್ನಿ ಗೌರಿ ಖಾನ್ ಅಪ್ಪಟ ಹಿಂದೂ ಕುಟುಂಬದಿಂದ ಬಂದವರು. ಶಾರೂಖ್ ಜೊತೆ ಪ್ರೀತಿಯಲ್ಲಿ ಬಿದ್ದು ಇಂದು ಮೂವರು ಮಕ್ಕಳ ತಾಯಿಯಾಗಿ ಸುಂದರ ದಾಂಪತ್ಯ ಜೀವನ ಕಳೆಯುತ್ತಿರುವ ಗೌರಿ ಗ್ಲಾಮರಸ್ ಬ್ಯೂಟಿ ಮಾತ್ರವಲ್ಲ, ಸ್ವಂತವಾಗಿ ಕೋಟಿ ಕೋಟಿ ದುಡಿಯುವ ಇಂಡಿಪೆಂಡೆಂಟ್ ಮಹಿಳೆ.

First published: