Asin Birthday: ಆಸಿನ್ ಸಿನಿಮಾದಲ್ಲಿ ನಟಿಸದೆ 6 ವರ್ಷಗಳೇ ಆಗೋಯ್ತು! ಮಿಸ್ ಯೂ ಎಂದ ಫ್ಯಾನ್ಸ್

ಗಜನಿ ಚಿತ್ರದ ಮೂಲಕ ಬಾಲಿವುಡ್‌ನಲ್ಲಿ ತಲ್ಲಣ ಮೂಡಿಸಿದ್ದ ಸುಂದರ ನಟಿ ಅಸಿನ್ ಇಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಅಸಿನ್ ತರಬೇತಿ ಪಡೆದ ಭರತನಾಟ್ಯ ನರ್ತಕಿ ಮತ್ತು 58 ಭಾಷೆಗಳನ್ನು ಬಲ್ಲರು. ಆಸಿನ್ ಚಿತ್ರ ಜಗತ್ತಿಗೆ ಪ್ರತಿ ವಿಷಯದಲ್ಲೂ ಪರಿಪೂರ್ಣ. ಆದರೆ ನಟಿ ಉದ್ಯಮವನ್ನು ತೊರೆದು ಅವರ ಕುಟುಂಬ ಜೀವನದಲ್ಲಿ ಬ್ಯುಸಿಯಾಗಿದ್ದಾರೆ.

First published: