Ayushmann Khurrana Birthday: ಚೊಚ್ಚಲ ಸಿನಿಮಾದಲ್ಲೇ ಮ್ಯಾಜಿಕ್ ಮಾಡಿದ ನಟ! ಎಷ್ಟು ಡಿಫರೆಂಟ್ ಪಾತ್ರ ಮಾಡಿದ್ರು ಗೊತ್ತಾ?

ಆಯುಷ್ಮಾನ್ ಖುರಾನಾ ಬಹುಮುಖ ನಟ. ನಟ, ನಿರೂಪಕ ಮತ್ತು ಸಿಂಗರ್ ಆಗಿ ಮಿಂಚಿದ ಆಯುಷ್ಮಾನ್ ಅವರ ಚೊಚ್ಚಲ ಚಿತ್ರ 'ವಿಕ್ಕಿ ಡೋನರ್' ದೊಡ್ಡ ಹಿಟ್ ಆಗಿತ್ತು. ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ, ಫಿಲ್ಮ್‌ಫೇರ್ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದಿರುವ ನಟ ಇಂದು ತಮ್ಮ 38 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.

First published: