ಸೂಪರ್ಹಿಟ್ ಚಿತ್ರ ತಾರೆ ಜಮೀನ್ ಪರ್ ನಲ್ಲಿ ಇಶಾನ್ ಪಾತ್ರವನ್ನು ದರ್ಶೀಲ್ ಸಫಾರಿ ಉತ್ತಮವಾಗಿ ನಿರ್ವಹಿಸಿ ಎಲ್ಲರ ಮನಗೆದ್ದಿದ್ರು. ಚಿತ್ರದಲ್ಲಿ ಮುಗ್ದ ಮುಖ ಮತ್ತು ಎತ್ತರದ ಹಲ್ಲು ಹೊಂದಿರುವ ಮಗು ತನ್ನ ಪಾತ್ರವನ್ನು ಎಷ್ಟು ಚೆನ್ನಾಗಿ ನಿರ್ವಹಿಸಿದ್ರು ಅಂದ್ರೆ ಮಿಸ್ಟರ್ ಪರ್ಫೆಕ್ಷನಿಸ್ಟ್ ಎಂದು ಕರೆಯಲ್ಪಡುವ ಅಮೀರ್ ಖಾನ್ ಕೂಡ ದರ್ಶೀಲ್ ಅಭಿಮಾನಿಯಾಗಿದ್ದರು. ಪುಟ್ಟ ಮಗು ಇಶಾನ್ ಅಂದರೆ ದರ್ಶೀಲ್ ಈಗ ಬದಲಾಗಿದ್ದಾರೆ.