The Kerala Story Controversy: ಕೇರಳ ಸ್ಟೋರಿ ನಿರ್ಮಾಪಕರ ಗಲ್ಲಿಗೇರಿಸಿ ಎಂದ ಮಾಜಿ MLA

The Kerala Story Controversy: ದಿ ಕೇರಳ ಸ್ಟೋರಿ ಕಾಂಟ್ರವರ್ಸಿ ಸಿನಿಮಾ ವೈರಲ್ ಆಗಿದೆ. ಇದೀಗ ಈ ಸಿನಿಮಾ ಬಗ್ಗೆ ಮಾಜಿ ಶಾಸಕರೊಬ್ಬರು ಕೊಟ್ಟ ಹೇಳಿಕೆ ಮತ್ತಷ್ಟು ಸುದ್ದಿಯಾಗಿದೆ.

  • News18 Kannada
  • |
  •   | Bangalore [Bangalore], India
First published:

  • 17

    The Kerala Story Controversy: ಕೇರಳ ಸ್ಟೋರಿ ನಿರ್ಮಾಪಕರ ಗಲ್ಲಿಗೇರಿಸಿ ಎಂದ ಮಾಜಿ MLA

    ದಿ ಕೇರಳ ಸ್ಟೋರಿ ಸಿನಿಮಾದ ಸುತ್ತ ವಿವಾದ ಹೆಚ್ಚುತ್ತಿರುವಂತೆ ಈ ಬಗ್ಗೆ ಸಾಕಷ್ಟು ಪರ ವಿರೋಧ ವ್ಯಕ್ತವಾಗಿದೆ. ಸಿನಿಮಾ ರಿಲೀಸ್ ಆಗಿ ಈಗಾಗಲೇ 4 ದಿನ ಆಗಿದ್ದು ಬಾಕ್ಸ್ ಆಫೀಸ್ ಕಲೆಕ್ಷನ್ ಚೆನ್ನಾಗಿದೆ. ಆದರೆ ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳದಂತಹ ಜಿಲ್ಲೆಯಲ್ಲಿ ಸಿನಿಮಾಗೆ ತೀವ್ರ ವಿರೋಧ ವ್ಯಕ್ತವಾಗಿದೆ.

    MORE
    GALLERIES

  • 27

    The Kerala Story Controversy: ಕೇರಳ ಸ್ಟೋರಿ ನಿರ್ಮಾಪಕರ ಗಲ್ಲಿಗೇರಿಸಿ ಎಂದ ಮಾಜಿ MLA

    ಕೇರಳದಲ್ಲಿ ಈ ಸಿನಿಮಾಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಈ ಸಿನಿಮಾ ರಾಜ್ಯದ ಮಹಿಳೆಯರ ಗೌರವಕ್ಕೆ ಧಕ್ಕೆ ತಂದಿದೆ. ಇದನ್ನು ನಮ್ಮಲ್ಲಿ ರಿಲೀಸ್ ಮಾಡಲು ಬಿಡುವುದಿಲ್ಲ ಎಂದು ಕೇರಳದಲ್ಲಿ ಪ್ರತಿಭಟನೆ ಕೂಡಾ ನಡೆಯುತ್ತಿದೆ.

    MORE
    GALLERIES

  • 37

    The Kerala Story Controversy: ಕೇರಳ ಸ್ಟೋರಿ ನಿರ್ಮಾಪಕರ ಗಲ್ಲಿಗೇರಿಸಿ ಎಂದ ಮಾಜಿ MLA

    ಬಿಜೆಪಿ ಆಡಳಿತ ಇರುವಂತಹ ರಾಜ್ಯಗಳಲ್ಲಿ ಸಿನಿಮಾವನ್ನು ಟ್ಯಾಕ್ಸ್​ ಫ್ರೀ ಮಾಡಲಾಗಿದೆ. ಉತ್ತರ ಪ್ರದೇಶದಲ್ಲಿ ಸಿನಿಮಾ ಟ್ಯಾಕ್ಸ್ ಫ್ರೀ ಮಾಡಲಾಗಿದ್ದು ಪಶ್ಚಿಮ ಬಂಗಾಳದಲ್ಲಿ ಸಿನಿಮಾಗೆ ತೀವ್ರ ವಿರೋಧ ವ್ಯಕ್ತವಾಗಿದೆ.

    MORE
    GALLERIES

  • 47

    The Kerala Story Controversy: ಕೇರಳ ಸ್ಟೋರಿ ನಿರ್ಮಾಪಕರ ಗಲ್ಲಿಗೇರಿಸಿ ಎಂದ ಮಾಜಿ MLA

    ದಿ ಕೇರಳ ಸ್ಟೋರಿ ಎನ್ನುವ ಸಿನಿಮಾದಲ್ಲಿ 32 ಸಾವಿರ ಯುವತಿಯರು ಇಸ್ಲಾಂಗೆ ಮತಾಂತರವಾಗಿರುವ ಸ್ಟೋರಿಯನ್ನು ತೋರಿಸಲಾಗಿದೆ. ಆದರೆ ನಂತರ 32 ಸಾವಿರ ಅಲ್ಲ 3 ಯುವತಿಯರು ಎಂದು ಬದಲಾಯಿಸಲಾಗಿತ್ತು.

    MORE
    GALLERIES

  • 57

    The Kerala Story Controversy: ಕೇರಳ ಸ್ಟೋರಿ ನಿರ್ಮಾಪಕರ ಗಲ್ಲಿಗೇರಿಸಿ ಎಂದ ಮಾಜಿ MLA

    ಎನ್​ಸಿಪಿ ಲೀಡರ್ ಜಿತೇಂದ್ರ ಅವಾದ್ ಅವರು ಕಮೆಂಟ್ ಮಾಡಿ ಈ ಫಿಕ್ಷನಲ್ ಸಿನಿಮಾ ನಿರ್ಮಿಸಿದವರನ್ನು ಸಾರ್ವಜನಿಕ ಪ್ರದೇಶದಲ್ಲಿ ಗಲ್ಲಿಗೇರಿಸಬೇಕು. ಈ ಸಿನಿಮಾದಿಂದ ಮಹಿಳೆಯರ ಗೌರವಕ್ಕೆ ಧಕ್ಕೆಯಾಗಿದೆ ಎಂದಿದ್ದಾರೆ. ದಿ ಕೇರಳ ಸ್ಟೋರಿ ಎನ್ನುವ ಹೆಸರಿನಲ್ಲಿ ಮಹಿಳೆಯರನ್ನು ಅವಮಾನಿಸಲಾಗಿದೆ ಎಂದಿದ್ದಾರೆ.

    MORE
    GALLERIES

  • 67

    The Kerala Story Controversy: ಕೇರಳ ಸ್ಟೋರಿ ನಿರ್ಮಾಪಕರ ಗಲ್ಲಿಗೇರಿಸಿ ಎಂದ ಮಾಜಿ MLA

    ‘ಒಂದು ವರ್ಗವನ್ನು ಅವಮಾನಿಸಲು ಅವರು ಕಾಶ್ಮೀರ ಫೈಲ್‌ಗಳನ್ನು ಮಾಡಿದರು. ಕೇರಳದ ಫೈಲ್‌ಗಳು ಯಾವುವು? ಅವರು ಕಾಶ್ಮೀರಿ ಜನರನ್ನು ಖಂಡಿಸಲು ಕಾಶ್ಮೀರ ಫೈಲ್‌ಗಳನ್ನು ಸಿದ್ಧಪಡಿಸಿದ ನಂತರ ಈಗ ಕೇರಳ ರಾಜ್ಯವನ್ನು ದೂಷಿಸುತ್ತಿದ್ದಾರೆ. ಅವರು ಪ್ರತಿನಿತ್ಯ ತಮ್ಮ ನಿರೂಪಣೆಯ ಮೂಲಕ ಅವಮಾನ ಮಾಡುತ್ತಿದ್ದಾರೆ ಬ್ಯಾನರ್ಜಿ ಹೇಳಿದರು

    MORE
    GALLERIES

  • 77

    The Kerala Story Controversy: ಕೇರಳ ಸ್ಟೋರಿ ನಿರ್ಮಾಪಕರ ಗಲ್ಲಿಗೇರಿಸಿ ಎಂದ ಮಾಜಿ MLA

    ‘ಬಂಗಾಳಕ್ಕೂ ಅವಮಾನ ಮಾಡುತ್ತಿದ್ದಾರೆ. 'ಬಂಗಾಳ ಉಳಿಸಿ' ಎಂಬ ಭಿತ್ತಿಪತ್ರಗಳನ್ನು ಹಾಕಿದ್ದಾರೆ ಎಂದು ತಿಳಿದು ಬಂದಿದೆ. ಬಂಗಾಳದಲ್ಲಿ ಏನಾಯಿತು? ಇದು ಶಾಂತಿಯುತ, ಶಾಂತಿಪ್ರಿಯ ರಾಜ್ಯವಾಗಿದೆ. ಬಿಜೆಪಿ ಏಕೆ ಕೋಮುವಾದಿ ರಾಜಕಾರಣ ಮಾಡುತ್ತಿದೆ? ಎಂದು ದೀದಿ ಪ್ರಶ್ನಿಸಿದ್ದಾರೆ.

    MORE
    GALLERIES