Sreeleela: ಸ್ಯಾಂಡಲ್​ವುಡ್ ಚೆಲುವೆಗೆ ತ್ರಿಬಲ್ ಆರ್ ಹೀರೋ ಜೊತೆ ನಟಿಸೋ ಬಂಪರ್ ಆಫರ್

Sreeleela: ನಿರ್ದೇಶಕ ರಾಘವೇಂದ್ರ ರಾವ್ ನಿರ್ದೇಶನದ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದ ಶ್ರೀಲೀಲಾ ಒಂದೇ ಒಂದು ಸಿನಿಮಾದಿಂದ ಒಳ್ಳೆಯ ಜನಪ್ರಿಯತೆ ಪಡೆದರು. ಶ್ರೀಲೀಲಾ ಸದ್ಯ ರವಿತೇಜ ಜೊತೆ ಧಮಾಕಾ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈಗ ನಟಿಗೆ ಇನ್ನೊಂದು ಬಂಪರ್ ಆಫರ್ ಬಂದಿದೆ ಎನ್ನಲಾಗಿದೆ.

First published: