Sreeleela: ಭರಾಟೆ ಹುಡುಗಿ ಸ್ಮೈಲ್​ಗೆ ಅಭಿಮಾನಿಗಳು ಕ್ಲೀನ್ ಬೋಲ್ಡ್; ಸಾಲು ಸಾಲು ಸಿನಿಮಾಗಳಲ್ಲಿ ಶ್ರೀಲೀಲಾ ಬ್ಯುಸಿ!

Sreeleela: ನಟಿ ಶ್ರೀಲೀಲಾ ಕನ್ನಡದವರಾದ್ರೂ ಇದೀಗ ಪರ ಭಾಷೆಯಲ್ಲಿ ಮಿಂಚುತ್ತಿದ್ದಾರೆ. ರಾಘವೇಂದ್ರ ರಾವ್ ನಿರ್ದೇಶನದ ಪೆಳ್ಳಿ ಸಂದಡಿ ಸಿನಿಮಾ ಮೂಲಕ ಟಾಲಿವುಡ್ನಲ್ಲಿ ಶ್ರೀ ಲೀಲಾ ಸಖತ್ ಸದ್ದು ಮಾಡಿದ್ದಾರೆ. ಪೆಳ್ಳಿ ಸಂದಡಿ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗಿದೆ. ಒಟಿಟಿಯಲ್ಲಿ ಚಿತ್ರವನ್ನು ನೋಡಿ ಜನರು ಮೆಚ್ಚಿಕೊಂಡಿದ್ದಾರೆ.

First published: