Payal Rajput: ಟಾಪ್ ಲೆಸ್ ಆಗಿ ಬಂದ ಪಾಯಲ್ ರಜಪೂತ್! ಬಾಯ್ ಫ್ರೆಂಡ್ ಜೊತೆಗಿನ ಖಾಸಗಿ ಫೋಟೋ ವೈರಲ್
Payal Rajput | Saurabh Dhingra: ಸೋಶಿಯಲ್ ಮೀಡಿಯಾದಲ್ಲಿ ಫುಲ್ ಆ್ಯಕ್ಟೀವ್ ಆಗಿರುವ ನಟಿ ಪಾಯಲ್ ರಜಪೂತ್, ಫೋಟೋಗಳನ್ನು ಹಂಚಿಕೊಳ್ತಾರೆ. ಇದೀಗ ಖಾಸಗಿ ಫೋಟೋಗಳನ್ನು ಶೇರ್ ಮಾಡಿದ್ದು, ಭಾರೀ ವೈರಲ್ ಆಗಿದೆ.
ಯುವ ನಾಯಕಿ ಪಾಯಲ್ ರಜಪೂತ್ ಸಿನಿಮಾ ಶೂಟಿಂಗ್ನಲ್ಲಿ ಬ್ಯುಸಿ ಆಗಿದ್ದಾರೆ. ಜೊತೆ ಬಾಯ್ ಫ್ರೆಂಡ್ ಜೊತೆಗಿನ ಖಾಸಗಿ ಫೋಟೋಗಳನ್ನು ಸಹ ಹಂಚಿಕೊಂಡಿದ್ದಾರೆ.
2/ 9
ಸೌರಭ್ ದಿಂಗ್ರಾ ಜೊತೆ ಪಾಯಲ್ ಕೆಲ ದಿನಗಳಿಂದ ರಿಲೇಶನ್ ಶಿಪ್ ನಲ್ಲಿದ್ದರು ಎಂದು ಗೊತ್ತಾಗಿದೆ. ಇಬ್ಬರೂ ಒಟ್ಟಿಗೆ ಎಂಜಾಯ್ ಮಾಡುತ್ತಿರುವುದು ಹಲವು ಬಾರಿ ಕ್ಯಾಮರಾ ಕಣ್ಣಿಗೆ ಸೆರೆಯಾಗಿದೆ. ಇದರೊಂದಿಗೆ ಪಾಯಲ್-ಸೌರಬ್ ಡೇಟಿಂಗ್ ವಿಚಾರ ಚರ್ಚೆಗೆ ಸುದ್ದಿಯಾಗಿದೆ.
3/ 9
ಇತ್ತೀಚೆಗಷ್ಟೇ ಸೌರಭ್ ಹುಟ್ಟುಹಬ್ಬದ ವೇಳೆ ತೆಗೆದ ಫೋಟೋವನ್ನು ಪಾಯಲ್ ಶೇರ್ ಮಾಡಿದ್ದು, ಫೋಟೋಗಳು ಕ್ಷಣಗಳಲ್ಲಿ ವೈರಲ್ ಆಗಿವೆ. ಬೆನ್ನು ತೋರಿಸಿ ನಿಂತಿರುವ ಪಾಯಲ್ ತನ್ನ ಕೈಗಳಿಂದ ಸೌರಭ್ನನ್ನು ಬಿಗಿಬಪ್ಪಿಕೊಂಡಿದ್ದಾಳೆ. ಈ ಖಾಸಗಿ ಫೋಟೋಗಳು ವೈರಲ್ ಆಗಿವೆ.
4/ 9
ಈ ಪ್ರೇಮ ಪಕ್ಷಿಗಳು ಹಿಂದೆಂದೂ ಕಾಣದ ರೀತಿಯಲ್ಲಿ ರೊಮ್ಯಾಂಟಿಕ್ ಮೂಡ್ನಲ್ಲಿ ಕಾಣಿಸಿಕೊಂಡಿದ್ದು, ನೆಟ್ಟಿಗರು ಮದುವೆಯಾಗುತ್ತಿದ್ದಾರೆ ಎಂದು ಕಮೆಂಟ್ ಮಾಡುತ್ತಿದ್ದಾರೆ. ಇನ್ನು ಕೆಲವರು ಪಾಯಲ್ ಸೂಪರ್ ಫಾಸ್ಟ್ ಎಂದು ಕಮೆಂಟ್ ಮಾಡ್ತಿದ್ದಾರೆ.
5/ 9
ಪಾಯಲ್ ರಜಪೂತ್ RX100 ಚಿತ್ರದ ಮೂಲಕ ಟಾಲಿವುಡ್ಗೆ ಎಂಟ್ರಿ ಕೊಟ್ಟರು. ಕೆಲವೇ ಸಮಯದಲ್ಲಿ ಸ್ಟಾರ್ ಹೀರೋಯಿನ್ ರೇಂಜ್ ಜನಪ್ರಿಯತೆ ಗಳಿಸಿದರು. ನಟನೆಯ ಆಸಕ್ತಿಯಿಂದ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಅವರು ತಮ್ಮ ಮೊದಲ ಚಿತ್ರದಲ್ಲೇ ಯುವ ಪ್ರೇಕ್ಷಕರ ಹೃದಯದಲ್ಲಿ ಗೂಡು ಕಟ್ಟಿದರು.
6/ 9
RX 100 ನಂತರ, ಪಾಯಲ್ ಅವರು ಡಿಸ್ಕೋ ರಾಜಾ, ಅನಗನಾ ಓ ಅತಿಥಿ, RDX ಲವ್, ವೆಂಕಿ ಮಾಮಾ ಮತ್ತು ತೀಸ್ ಮಾರ್ ಖಾನ್ ಚಿತ್ರಗಳನ್ನು ಮಾಡಿದ್ದಾರೆ. ಆದರೆ ಯಾವುದೂ ಹೆಚ್ಚು ವರ್ಕ್ ಔಟ್ ಆಗಲಿಲ್ಲ. ಇದೀಗ ಪಾಯಲ್ ರಜಪೂತ್ ಸ್ಟೋರಿಗಳ ಆಯ್ಕೆಯಲ್ಲಿ ಹೆಚ್ಚಿನ ಕಾಳಜಿ ವಹಿಸುತ್ತಿದ್ದಾರೆ.
7/ 9
ಪಾಯಲ್ ಕ್ಯಾಮೆರಾ ಮುಂದೆ ತನ್ನ ಪ್ರತಿಭೆ ತೋರಿಸಲು ಸಿಕ್ಕ ಅವಕಾಶವನ್ನು ಬಳಸಿಕೊಳ್ಳುತ್ತಿದ್ದಾರೆ. ಐಟಂ ಸಾಂಗ್ಗಳಿಗೂ ರೆಡಿಯಾಗಿದ್ದು, ಅವಕಾಶಗಳಿಗೆ ಕಾಯ್ತಿದ್ದಾರೆ. ಸದ್ಯ ಪಾಯಲ್ ರಜಪೂತ್ ಕೆರಿಯರ್ ವಿಚಾರದಲ್ಲಿ ಕೊಂಚ ಕುಸಿದಿದ್ದಾರೆ.
8/ 9
ಇತ್ತೀಚೆಗಷ್ಟೇ ತೀಸ್ ಮಾರ್ ಖಾನ್ ಮತ್ತು ಜಿನ್ನಾ ಚಿತ್ರಗಳ ಮೂಲಕ ಪ್ರೇಕ್ಷಕರ ಮುಂದೆ ಕಾಣಿಸಿಕೊಂಡಿದ್ದ ಪಾಯಲ್ ಗೆ ನಿರೀಕ್ಷಿತ ಯಶಸ್ಸನ್ನು ಕಾಣಲಿಲ್ಲ. ಈ 2 ಚಿತ್ರಗಳು ಕೂಡ ಡಿಸಾಸ್ಟರ್ ಆಗಿದ್ದು, ನಿರೀಕ್ಷೆ ಹುಸಿಯಾಗಿದೆ.
9/ 9
ತೆಲುಗಿನ ಜೊತೆಗೆ ತಮಿಳು ಮತ್ತು ಕನ್ನಡ ಚಿತ್ರರಂಗದಲ್ಲೂ ಮಿಂಚಲು ಪಾಯಲ್ ರೆಡಿಯಾಗ್ತಿದ್ದಾರೆ.
First published:
19